ಕೀರ್ತನೆ 40:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವನೇ, ನನಗೆ ಕರುಣೆಯನ್ನ ತೋರಿಸದೆ ಇರಬೇಡ. ನಿನ್ನ ಶಾಶ್ವತ ಪ್ರೀತಿ ಮತ್ತು ನಿನ್ನ ಸತ್ಯ ಯಾವಾಗ್ಲೂ ನನ್ನನ್ನ ಕಾಪಾಡಲಿ.+ ಜ್ಞಾನೋಕ್ತಿ 6:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯಾಕಂದ್ರೆ ಆಜ್ಞೆ ದೀಪ,+ದೇವರ ನಿಯಮ ಬೆಳಕು,+ನೀನು ತಿದ್ಕೊಳ್ಳಬೇಕು ಅಂತ ಕೊಡೋ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತೆ.+
11 ಯೆಹೋವನೇ, ನನಗೆ ಕರುಣೆಯನ್ನ ತೋರಿಸದೆ ಇರಬೇಡ. ನಿನ್ನ ಶಾಶ್ವತ ಪ್ರೀತಿ ಮತ್ತು ನಿನ್ನ ಸತ್ಯ ಯಾವಾಗ್ಲೂ ನನ್ನನ್ನ ಕಾಪಾಡಲಿ.+
23 ಯಾಕಂದ್ರೆ ಆಜ್ಞೆ ದೀಪ,+ದೇವರ ನಿಯಮ ಬೆಳಕು,+ನೀನು ತಿದ್ಕೊಳ್ಳಬೇಕು ಅಂತ ಕೊಡೋ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತೆ.+