1 ಪೂರ್ವಕಾಲವೃತ್ತಾಂತ 16:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅವರು ಸತ್ಯ ದೇವರ ಮಂಜೂಷವನ್ನ ತಂದು ಡೇರೆ ಒಳಗಿಟ್ರು. ದಾವೀದ ಮಂಜೂಷಕ್ಕಂತಾನೇ ಆ ಡೇರೆ ಹಾಕಿದ್ದ.+ ಅವರು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಸತ್ಯ ದೇವರ ಮುಂದೆ ಅರ್ಪಿಸಿದ್ರು.+ ಕೀರ್ತನೆ 78:68, 69 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 68 ಆದ್ರೆ ಆತನು ಯೆಹೂದ ಕುಲವನ್ನ,+ತಾನು ಪ್ರೀತಿಸೋ ಚೀಯೋನ್ ಬೆಟ್ಟವನ್ನ ಆರಿಸ್ಕೊಂಡ.+ 69 ಆತನು ತನ್ನ ಆರಾಧನಾ ಸ್ಥಳವನ್ನು ಯಾವಾಗ್ಲೂ ಇರೋ ಆಕಾಶದ ತರ,+ಶಾಶ್ವತವಾಗಿರೋ ಭೂಮಿ ತರ ಮಾಡಿದ.+
16 ಅವರು ಸತ್ಯ ದೇವರ ಮಂಜೂಷವನ್ನ ತಂದು ಡೇರೆ ಒಳಗಿಟ್ರು. ದಾವೀದ ಮಂಜೂಷಕ್ಕಂತಾನೇ ಆ ಡೇರೆ ಹಾಕಿದ್ದ.+ ಅವರು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಸತ್ಯ ದೇವರ ಮುಂದೆ ಅರ್ಪಿಸಿದ್ರು.+
68 ಆದ್ರೆ ಆತನು ಯೆಹೂದ ಕುಲವನ್ನ,+ತಾನು ಪ್ರೀತಿಸೋ ಚೀಯೋನ್ ಬೆಟ್ಟವನ್ನ ಆರಿಸ್ಕೊಂಡ.+ 69 ಆತನು ತನ್ನ ಆರಾಧನಾ ಸ್ಥಳವನ್ನು ಯಾವಾಗ್ಲೂ ಇರೋ ಆಕಾಶದ ತರ,+ಶಾಶ್ವತವಾಗಿರೋ ಭೂಮಿ ತರ ಮಾಡಿದ.+