-
ಕೀರ್ತನೆ 84:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಸೈನ್ಯಗಳ ದೇವರಾದ ಯೆಹೋವನೇ,
ನನ್ನ ರಾಜನೇ, ನನ್ನ ದೇವರೇ! ನಿನ್ನ ಮಹಾವೇದಿ ಹತ್ರ
ಪಕ್ಷಿಗೂ ವಾಸಿಸೋಕೆ ಜಾಗ ಸಿಗುತ್ತೆ,
ಗುಬ್ಬಿನೂ ಗೂಡು ಕಟ್ಕೊಳ್ಳುತ್ತೆ.
ಅಲ್ಲಿ ತನ್ನ ಮರಿಗಳನ್ನ ಸಾಕಿಸಲಹುತ್ತೆ.
-