ಯೆಶಾಯ 32:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ನೋಡಿ! ರಾಜ+ ನೀತಿಯಿಂದ ಆಳ್ವಿಕೆ ಮಾಡ್ತಾನೆ,+ಅಧಿಪತಿಗಳು ನ್ಯಾಯದಿಂದ ಪರಿಪಾಲಿಸ್ತಾರೆ.