ಜ್ಞಾನೋಕ್ತಿ 14:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಯೆಹೋವನ ಮೇಲೆ ಭಯ ಇರುವವನಿಗೆ ಆತನ ಮೇಲೆ ಭರವಸೆನೂ ಇರುತ್ತೆ,+ಆ ಭಯನೇ ಅವನ ಮಕ್ಕಳಿಗೆ ಒಂದು ಆಶ್ರಯವಾಗಿ ಇರುತ್ತೆ.+ ಯೆಶಾಯ 25:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಬಿರುಗಾಳಿಯ ಮಳೆ ಗೋಡೆ ಮೇಲೆ ಸುರಿಯೋ ತರ ಕ್ರೂರ ಜನ್ರ ಕೋಪ ಎದುರಾದಾಗನೀನು ದೀನರಿಗೆ ಭದ್ರಕೋಟೆ ಆದೆ,ಕಡು ಕಷ್ಟದಲ್ಲಿರೋ ಬಡವರಿಗೆ ನೀನು ಭದ್ರಕೋಟೆ ಆದೆ,+ಬಿರುಗಾಳಿಯ ಮಳೆಯಿಂದ ತಪ್ಪಿಸ್ಕೊಳ್ಳೋಕೆ ಒಂದು ಆಶ್ರಯ ಆದೆ,ಸೂರ್ಯನ ಶಾಖದಿಂದ ತಪ್ಪಿಸ್ಕೊಳ್ಳೋಕೆ ಒಂದು ನೆರಳಾದೆ.+
4 ಬಿರುಗಾಳಿಯ ಮಳೆ ಗೋಡೆ ಮೇಲೆ ಸುರಿಯೋ ತರ ಕ್ರೂರ ಜನ್ರ ಕೋಪ ಎದುರಾದಾಗನೀನು ದೀನರಿಗೆ ಭದ್ರಕೋಟೆ ಆದೆ,ಕಡು ಕಷ್ಟದಲ್ಲಿರೋ ಬಡವರಿಗೆ ನೀನು ಭದ್ರಕೋಟೆ ಆದೆ,+ಬಿರುಗಾಳಿಯ ಮಳೆಯಿಂದ ತಪ್ಪಿಸ್ಕೊಳ್ಳೋಕೆ ಒಂದು ಆಶ್ರಯ ಆದೆ,ಸೂರ್ಯನ ಶಾಖದಿಂದ ತಪ್ಪಿಸ್ಕೊಳ್ಳೋಕೆ ಒಂದು ನೆರಳಾದೆ.+