2 ಪೂರ್ವಕಾಲವೃತ್ತಾಂತ 20:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಈ ಯುದ್ಧದಲ್ಲಿ ನೀವು ಹೋರಾಡೋ ಅವಶ್ಯಕತೆ ಇಲ್ಲ. ನೀವು ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು+ ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅನ್ನೋದನ್ನ ನೋಡಿ.*+ ಯೆಹೂದ ಯೆರೂಸಲೇಮಿನ ಜನ್ರೇ ನೀವು ಹೆದರಬೇಡಿ, ಗಾಬರಿಪಡಬೇಡಿ.+ ನಾಳೆ ಅವ್ರ ವಿರುದ್ಧ ಹೋಗಿ. ಯೆಹೋವ ನಿಮ್ಮ ಜೊತೆ ಇರ್ತಾನೆ.’”+
17 ಈ ಯುದ್ಧದಲ್ಲಿ ನೀವು ಹೋರಾಡೋ ಅವಶ್ಯಕತೆ ಇಲ್ಲ. ನೀವು ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು+ ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅನ್ನೋದನ್ನ ನೋಡಿ.*+ ಯೆಹೂದ ಯೆರೂಸಲೇಮಿನ ಜನ್ರೇ ನೀವು ಹೆದರಬೇಡಿ, ಗಾಬರಿಪಡಬೇಡಿ.+ ನಾಳೆ ಅವ್ರ ವಿರುದ್ಧ ಹೋಗಿ. ಯೆಹೋವ ನಿಮ್ಮ ಜೊತೆ ಇರ್ತಾನೆ.’”+