ಪ್ರಸಂಗಿ 2:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+ ರೋಮನ್ನರಿಗೆ 5:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು.+ ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.+
16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+
12 ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು.+ ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.+