ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 39:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ನಿಜ, ಪ್ರತಿಯೊಬ್ಬ ಮನುಷ್ಯನು ಒಂದು ನೆರಳಿನ ತರ.

      ಅವನು ಸುಮ್ಮಸುಮ್ಮನೆ ತಿರುಗಾಡ್ತಾನೆ.*

      ಆಸ್ತಿಯನ್ನ ಗುಡ್ಡೆಹಾಕ್ತಾನೆ, ಆದ್ರೆ ಅದನ್ನ ಯಾರು ಅನುಭವಿಸುತ್ತಾರೆ ಅಂತ ಅವನಿಗೇ ಗೊತ್ತಿರಲ್ಲ.+

  • ಜ್ಞಾನೋಕ್ತಿ 11:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ದೇವರ ಕೋಪದ ದಿನದಲ್ಲಿ ಆಸ್ತಿ-ಐಶ್ವರ್ಯಕ್ಕೆ ಮೂರು ಕಾಸಿನ ಬೆಲೆ ಇರಲ್ಲ,+

      ಆದ್ರೆ ನೀತಿ ಒಬ್ಬ ಮನುಷ್ಯನನ್ನ ಸಾವಿಂದ ಕಾಪಾಡುತ್ತೆ.+

  • ಜ್ಞಾನೋಕ್ತಿ 23:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಆಸ್ತಿಪಾಸ್ತಿ ಮಾಡ್ತಾ ಸುಸ್ತಾಗಿ ಹೋಗಬೇಡ.+

      ಸ್ವಲ್ಪ ನಿಂತು, ವಿವೇಕವನ್ನ ತೋರಿಸು.*

  • ಪ್ರಸಂಗಿ 2:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನಾನು ಕಷ್ಟಪಟ್ಟು ಈ ಭೂಮಿಯಲ್ಲಿ ಏನೆಲ್ಲ ಮಾಡಿದ್ನೋ ಅದನ್ನೆಲ್ಲ ಹಗೆಮಾಡಿದೆ.+ ಯಾಕಂದ್ರೆ ನಾನು ಸತ್ತ ಮೇಲೆ ಅದೆಲ್ಲ ನನ್ನ ನಂತ್ರ ಬರುವವನ ಪಾಲಾಗುತ್ತೆ.+

  • ಲೂಕ 12:19, 20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಆಮೇಲೆ ‘ತುಂಬ ವರ್ಷಗಳಿಗೆ ಸಾಕಾಗುವಷ್ಟು ವಸ್ತುಗಳನ್ನ ಕೂಡಿಟ್ಟಿದ್ದೀನಿ. ಇನ್ನು ಆರಾಮವಾಗಿ ಇರ್ತಿನಿ, ತಿಂದು ಕುಡಿದು ಮಜಾ ಮಾಡ್ತೀನಿ’ ಅಂತಾನೂ ಅಂದ್ಕೊಂಡ. 20 ಆದ್ರೆ ದೇವರು ‘ಬುದ್ಧಿ ಇಲ್ಲದವನೇ, ಇವತ್ತು ರಾತ್ರಿನೇ ನಿನ್ನ ಪ್ರಾಣ ಹೋಗುತ್ತೆ. ನೀನು ಕೂಡಿಸಿ ಇಟ್ಟಿದ್ದೆಲ್ಲ ಯಾರು ಅನುಭವಿಸ್ತಾರೆ?’ ಅಂತ ಕೇಳಿದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ