1 ಸಮುವೇಲ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವನಿಗೆ ಜೀವ ತೆಗಿಯೋ, ಜೀವ ಕಾಪಾಡೋ* ಸಾಮರ್ಥ್ಯ ಇದೆ,ಸಮಾಧಿಗೆ* ಕಳಿಸುವವನೂ ಸಮಾಧಿಯಿಂದ ಎಬ್ಬಿಸುವವನೂ ಆತನೇ.+ ಯೋಬ 7:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಮೋಡ ನಿಧಾನವಾಗಿ ಕಣ್ಮರೆ ಆಗೋ ತರಸಮಾಧಿ* ಸೇರೋನು ಕಣ್ಮರೆ ಆಗ್ತಾನೆ, ವಾಪಸ್ ಬರಲ್ಲ.+