ಪ್ರಸಂಗಿ 7:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ವಿವೇಕ ಒಬ್ಬ ವಿವೇಕಿಯನ್ನ ಪಟ್ಟಣದಲ್ಲಿರೋ ಹತ್ತು ಬಲಶಾಲಿ ಗಂಡಸ್ರಿಗಿಂತ್ಲೂ ಶಕ್ತಿಶಾಲಿಯಾಗಿ ಮಾಡುತ್ತೆ.+ 2 ಕೊರಿಂಥ 10:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯಾಕಂದ್ರೆ ನಮ್ಮ ಆಯುಧಗಳು ಈ ಲೋಕದ ಜನ್ರ ಆಯುಧಗಳ ತರ ಇಲ್ಲ.+ ನಮಗೆ ಆ ಆಯುಧಗಳನ್ನ ಕೊಟ್ಟಿದ್ದು ದೇವರು.+ ಆ ಆಯುಧಗಳಿಗೆ ದೊಡ್ಡದೊಡ್ಡ ಕೋಟೆಗಳ ತರ ಇರೋ ವಿಷ್ಯಗಳನ್ನೂ ಕೆಡವಿಹಾಕೋ ಶಕ್ತಿ ಇದೆ.
4 ಯಾಕಂದ್ರೆ ನಮ್ಮ ಆಯುಧಗಳು ಈ ಲೋಕದ ಜನ್ರ ಆಯುಧಗಳ ತರ ಇಲ್ಲ.+ ನಮಗೆ ಆ ಆಯುಧಗಳನ್ನ ಕೊಟ್ಟಿದ್ದು ದೇವರು.+ ಆ ಆಯುಧಗಳಿಗೆ ದೊಡ್ಡದೊಡ್ಡ ಕೋಟೆಗಳ ತರ ಇರೋ ವಿಷ್ಯಗಳನ್ನೂ ಕೆಡವಿಹಾಕೋ ಶಕ್ತಿ ಇದೆ.