-
ಯೋಬ 9:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಆತನು ಏನನ್ನಾದ್ರೂ ಕಿತ್ಕೊಳ್ಳುವಾಗ ಯಾರಿಂದಾದ್ರೂ ತಡಿಯಕ್ಕಾಗುತ್ತಾ?
‘ಯಾಕೆ ಈ ತರ ಮಾಡ್ತೀಯಾ’ ಅಂತ ಕೇಳಕ್ಕಾಗುತ್ತಾ?+
-
-
ಯೆಶಾಯ 14:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಆತನು ಎತ್ತಿರೋ ಕೈಯನ್ನ,
ಯಾರು ಹಿಂದಕ್ಕೆ ತಳ್ಳೋಕಾಗುತ್ತೆ?+
-