ದಾನಿಯೇಲ 10:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆ ಸಮಯದಲ್ಲಿ ದಾನಿಯೇಲನಾದ ನಾನು ಮೂರು ವಾರ ದುಃಖಪಡ್ತಾ ಇದ್ದೆ.+ 3 ನಾನು ರುಚಿಯಾದ ಆಹಾರ ಮುಟ್ಟಲಿಲ್ಲ. ಮಾಂಸ ತಿನ್ನಲಿಲ್ಲ, ದ್ರಾಕ್ಷಾಮದ್ಯ ಕುಡಿಲಿಲ್ಲ. ಮೂರು ವಾರ ತನಕ ನನ್ನ ಶರೀರಕ್ಕೆ ಎಣ್ಣೆ ಹಚ್ಕೊಳ್ಳಲಿಲ್ಲ.
2 ಆ ಸಮಯದಲ್ಲಿ ದಾನಿಯೇಲನಾದ ನಾನು ಮೂರು ವಾರ ದುಃಖಪಡ್ತಾ ಇದ್ದೆ.+ 3 ನಾನು ರುಚಿಯಾದ ಆಹಾರ ಮುಟ್ಟಲಿಲ್ಲ. ಮಾಂಸ ತಿನ್ನಲಿಲ್ಲ, ದ್ರಾಕ್ಷಾಮದ್ಯ ಕುಡಿಲಿಲ್ಲ. ಮೂರು ವಾರ ತನಕ ನನ್ನ ಶರೀರಕ್ಕೆ ಎಣ್ಣೆ ಹಚ್ಕೊಳ್ಳಲಿಲ್ಲ.