11 ಆದ್ರೆ ನಾನು ಮಾಡಿದ ಎಲ್ಲ ಕೆಲಸಗಳ ಬಗ್ಗೆ, ತುಂಬ ಕಷ್ಟಪಟ್ಟು ಸಾಧಿಸಿದ+ ವಿಷ್ಯಗಳ ಬಗ್ಗೆ ಯೋಚಿಸಿದಾಗ ಅದೆಲ್ಲ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗೆ ಅಂತ ಅರ್ಥ ಆಯ್ತು.+ ಈ ಭೂಮಿಯಲ್ಲಿ* ಯಾವುದ್ರಿಂದನೂ ಏನೂ ಪ್ರಯೋಜನ ಇಲ್ಲ ಅಂತ ಅರ್ಥ ಮಾಡ್ಕೊಂಡೆ.+
27 ಹಾಳಾಗಿ ಹೋಗೋ ಆಹಾರಕ್ಕಾಗಿ ದುಡಿಬೇಡಿ, ಶಾಶ್ವತ ಜೀವ ಕೊಡೋ ಹಾಳಾಗದ ಆಹಾರಕ್ಕಾಗಿ ದುಡಿರಿ.+ ಮನುಷ್ಯಕುಮಾರ ಅದನ್ನ ನಿಮಗೆ ಕೊಡ್ತಾನೆ. ಯಾಕಂದ್ರೆ ತಂದೆಯಾದ ದೇವರೇ ಆತನಿಗೆ ಅಂಥ ಅಧಿಕಾರ ಕೊಟ್ಟಿದ್ದಾನೆ”*+ ಅಂದನು.