-
ಯೆಶಾಯ 55:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಮಳೆ ಮತ್ತು ಮಂಜು ಆಕಾಶದಿಂದ ಬಿದ್ದು
ಭೂಮಿಯನ್ನ ತೋಯಿಸಿ ಬೀಜಗಳನ್ನ ಮೊಳಕೆಯೊಡೆಸಿ ಅವು ಫಲ ಕೊಡೋ ತರ ಮಾಡಿ,
ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರವನ್ನೂ ಕೊಡದೆ ಹೇಗೆ ಸುಮ್ಮನೆ ವಾಪಸ್ ಹೋಗಲ್ವೋ
-