-
1 ಸಮುವೇಲ 30:11, 12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಅವರು ಬಯಲಲ್ಲಿ ಈಜಿಪ್ಟಿನ ಒಬ್ಬನನ್ನ ನೋಡಿ ಅವನನ್ನ ದಾವೀದನ ಹತ್ರ ಕರ್ಕೊಂಡು ಬಂದ್ರು. ಅವರು ಆ ವ್ಯಕ್ತಿಗೆ ತಿನ್ನೋಕೆ ಆಹಾರ, ಕುಡಿಯೋಕೆ ನೀರು ಕೊಟ್ರು. 12 ಅಷ್ಟೇ ಅಲ್ಲ ಜಜ್ಜಿರೋ ಅಂಜೂರದ ಬಿಲ್ಲೆಯ ಒಂದು ತುಂಡನ್ನ, ಒಣದ್ರಾಕ್ಷಿಯ ಎರಡು ಬಿಲ್ಲೆಗಳನ್ನ ತಿನ್ನೋಕೆ ಕೊಟ್ರು. ಅವನು ಅದನ್ನ ತಿಂದು ಶಕ್ತಿ ಪಡ್ಕೊಂಡ. ಯಾಕಂದ್ರೆ ಅವನು ಮೂರು ದಿನ ಮೂರು ರಾತ್ರಿಯಿಂದ ಏನೂ ತಿಂದಿರಲಿಲ್ಲ ಏನೂ ಕುಡಿದಿರಲಿಲ್ಲ.
-