ಪರಮ ಗೀತ 6:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 “ಹಣ್ಣಿನ ಮರಗಳ ತೋಟಕ್ಕೆ+ ನಾ ಹೋದೆ. ಕಣಿವೆಯ* ಮರಗಿಡಗಳು ಮೊಗ್ಗು ಬಿಟ್ಟಿವೆಯಾ,ದ್ರಾಕ್ಷಿ ಬಳ್ಳಿಗಳು ಚಿಗುರೊಡೆದಿವೆಯಾ,*ದಾಳಿಂಬೆ ಮರಗಳು ಹೂಬಿಟ್ಟಿವೆಯಾ ಅಂತ ನೋಡೋಕೆ ಹೋದೆ.
11 “ಹಣ್ಣಿನ ಮರಗಳ ತೋಟಕ್ಕೆ+ ನಾ ಹೋದೆ. ಕಣಿವೆಯ* ಮರಗಿಡಗಳು ಮೊಗ್ಗು ಬಿಟ್ಟಿವೆಯಾ,ದ್ರಾಕ್ಷಿ ಬಳ್ಳಿಗಳು ಚಿಗುರೊಡೆದಿವೆಯಾ,*ದಾಳಿಂಬೆ ಮರಗಳು ಹೂಬಿಟ್ಟಿವೆಯಾ ಅಂತ ನೋಡೋಕೆ ಹೋದೆ.