-
ಯೆಶಾಯ 28:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಫಲವತ್ತಾದ ಕಣಿವೆಯ ತಲೆ ಮೇಲಿನ,
ಬಾಡಿ ಹೋಗ್ತಿರೋ ಹೂವಿನ ಮಹಿಮಾನ್ವಿತ ಸೌಂದರ್ಯ
ಬೇಸಿಗೆಗೂ ಮುಂಚೆನೇ ಬಿಡೋ ಆರಂಭದ ಅಂಜೂರದ ತರ ಇರುತ್ತೆ.
ಯಾರಾದ್ರೂ ಅದನ್ನ ನೋಡಿದ್ರೆ ತಮ್ಮ ಕೈಯಿಂದ ಅದನ್ನ ತಗೊಂಡು ತಕ್ಷಣ ನುಂಗಿಬಿಡ್ತಾರೆ.
-
-
ನಹೂಮ 3:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನಿನ್ನ ಎಲ್ಲ ಭದ್ರ ಕೋಟೆಗಳು ಮೊದಲ ಬೆಳೆ ಬಿಟ್ಟಿರೋ ಅಂಜೂರದ ಮರಗಳ ತರ ಇವೆ.
ಅವನ್ನ ಅಲ್ಲಾಡಿಸಿದ್ರೆ ಅದ್ರ ಹಣ್ಣು ಸೀದಾ ಬಂದು ನುಂಗೋರ ಬಾಯಿಗೇ ಬೀಳುತ್ತೆ.
-