-
ಪರಮ ಗೀತ 2:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನನ್ನ ಇನಿಯ ಜಿಂಕೆ ತರ, ಎಳೇ ಸಾರಂಗದ ತರ ಇದ್ದಾನೆ.+
ಅಲ್ಲಿ ನೋಡಿ, ನಮ್ಮ ಗೋಡೆ ಹಿಂದೆನೇ ನಿಂತಿದ್ದಾನೆ,
ಕಿಟಕಿಗಳಿಂದ ನೋಡ್ತಿದ್ದಾನೆ,
ಜಾಲರಿಗಳಲ್ಲಿ ಇಣುಕಿ ನೋಡ್ತಿದ್ದಾನೆ.
-