ಯೆಶಾಯ 49:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆದ್ರೆ ಚೀಯೋನ್,“ಯೆಹೋವ ನನ್ನನ್ನ ತೊರೆದಿದ್ದಾನೆ,+ ಯೆಹೋವ ನನ್ನನ್ನ ಮರೆತಿದ್ದಾನೆ”+ ಅಂತ ಹೇಳ್ತಾ ಇದೆ. ಯೆಹೆಜ್ಕೇಲ 37:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆಮೇಲೆ ಆತನು ನನಗೆ ಹೀಗಂದನು: “ಮನುಷ್ಯಕುಮಾರನೇ, ಈ ಮೂಳೆಗಳು ಎಲ್ಲ ಇಸ್ರಾಯೇಲ್ಯರನ್ನ ಸೂಚಿಸುತ್ತೆ.+ ಅವರು ‘ನಮ್ಮ ಮೂಳೆಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆ ನುಚ್ಚುನೂರಾಗಿದೆ.+ ಎಲ್ರಿಂದ ನಮ್ಮನ್ನ ದೂರ ಮಾಡಲಾಗಿದೆ’ ಅಂತ ಹೇಳ್ತಿದ್ದಾರೆ.
11 ಆಮೇಲೆ ಆತನು ನನಗೆ ಹೀಗಂದನು: “ಮನುಷ್ಯಕುಮಾರನೇ, ಈ ಮೂಳೆಗಳು ಎಲ್ಲ ಇಸ್ರಾಯೇಲ್ಯರನ್ನ ಸೂಚಿಸುತ್ತೆ.+ ಅವರು ‘ನಮ್ಮ ಮೂಳೆಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆ ನುಚ್ಚುನೂರಾಗಿದೆ.+ ಎಲ್ರಿಂದ ನಮ್ಮನ್ನ ದೂರ ಮಾಡಲಾಗಿದೆ’ ಅಂತ ಹೇಳ್ತಿದ್ದಾರೆ.