ಯೆಶಾಯ 43:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಿಮ್ಮನ್ನ ಬಿಡಿಸುವವನೂ+ ಇಸ್ರಾಯೇಲ್ಯರ ಪವಿತ್ರ ದೇವರೂ+ ಆದ ಯೆಹೋವ ಹೀಗೆ ಹೇಳ್ತಿದ್ದಾನೆ“ನಿಮ್ಮ ಸಲುವಾಗಿ ನಾನು ಒಂದು ಸೈನ್ಯವನ್ನ ಬಾಬೆಲಿಗೆ ಕಳಿಸ್ತೀನಿ,ಅಲ್ಲಿನ ಬಾಗಿಲುಗಳ ಕಂಬಿಗಳನ್ನ ಮುರಿದುಹಾಕ್ತೀನಿ.+ ಕಸ್ದೀಯರು ತಮ್ಮ ಹಡಗುಗಳಲ್ಲಿ ದುಃಖದಿಂದ ಅಳ್ತಾರೆ.+ ಯೆಶಾಯ 47:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 “ನಮ್ಮನ್ನ ಬಿಡುಗಡೆ ಮಾಡ್ತಿರುವವನುಇಸ್ರಾಯೇಲ್ಯರ ಪವಿತ್ರ ದೇವರಾಗಿದ್ದಾನೆ,ಆತನ ಹೆಸ್ರು ಸೈನ್ಯಗಳ ದೇವರಾದ ಯೆಹೋವ.”+
14 ನಿಮ್ಮನ್ನ ಬಿಡಿಸುವವನೂ+ ಇಸ್ರಾಯೇಲ್ಯರ ಪವಿತ್ರ ದೇವರೂ+ ಆದ ಯೆಹೋವ ಹೀಗೆ ಹೇಳ್ತಿದ್ದಾನೆ“ನಿಮ್ಮ ಸಲುವಾಗಿ ನಾನು ಒಂದು ಸೈನ್ಯವನ್ನ ಬಾಬೆಲಿಗೆ ಕಳಿಸ್ತೀನಿ,ಅಲ್ಲಿನ ಬಾಗಿಲುಗಳ ಕಂಬಿಗಳನ್ನ ಮುರಿದುಹಾಕ್ತೀನಿ.+ ಕಸ್ದೀಯರು ತಮ್ಮ ಹಡಗುಗಳಲ್ಲಿ ದುಃಖದಿಂದ ಅಳ್ತಾರೆ.+