ಯೆಶಾಯ 29:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆ ದಿನ, ಕಿವುಡರು ಆ ಪುಸ್ತಕದಲ್ಲಿರೋ ಮಾತುಗಳನ್ನ ಆಲಿಸ್ತಾರೆ,ಕತ್ತಲಿದ್ರೂ ಅಂಧಕಾರ ಇದ್ರೂ ಕುರುಡರಿಗೆ ಕಣ್ಣು ಕಾಣುತ್ತೆ.+ ಯೆಶಾಯ 35:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆ ಸಮಯದಲ್ಲಿ ಕುರುಡನಿಗೆ ಕಣ್ಣು ಕಾಣಿಸುತ್ತೆ,+ಕಿವುಡನಿಗೆ ಕಿವಿ ಕೇಳಿಸುತ್ತೆ.+ ಯೆರೆಮೀಯ 31:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಾನು ಅವ್ರನ್ನ ಉತ್ತರದ ದೇಶದಿಂದ ವಾಪಸ್ ಕರ್ಕೊಂಡು ಬರ್ತಿನಿ.+ ಭೂಮಿಯ ಬಹುದೂರದ ಜಾಗಗಳಿಂದ ಅವ್ರನ್ನ ಒಟ್ಟುಗೂಡಿಸ್ತೀನಿ,+ಅವ್ರಲ್ಲಿ ಕುರುಡರು, ಕುಂಟರು,+ಗರ್ಭಿಣಿಯರು, ಹೆರಿಗೆ ಆಗ್ತಿರೋ ಸ್ತ್ರೀಯರು ಹೀಗೆ ಎಲ್ರೂ ಇರ್ತಾರೆ. ಒಂದು ದೊಡ್ಡ ಸಭೆಯಾಗಿ ಅವರು ಇಲ್ಲಿಗೆ ವಾಪಸ್ ಬರ್ತಾರೆ.+
18 ಆ ದಿನ, ಕಿವುಡರು ಆ ಪುಸ್ತಕದಲ್ಲಿರೋ ಮಾತುಗಳನ್ನ ಆಲಿಸ್ತಾರೆ,ಕತ್ತಲಿದ್ರೂ ಅಂಧಕಾರ ಇದ್ರೂ ಕುರುಡರಿಗೆ ಕಣ್ಣು ಕಾಣುತ್ತೆ.+
8 ನಾನು ಅವ್ರನ್ನ ಉತ್ತರದ ದೇಶದಿಂದ ವಾಪಸ್ ಕರ್ಕೊಂಡು ಬರ್ತಿನಿ.+ ಭೂಮಿಯ ಬಹುದೂರದ ಜಾಗಗಳಿಂದ ಅವ್ರನ್ನ ಒಟ್ಟುಗೂಡಿಸ್ತೀನಿ,+ಅವ್ರಲ್ಲಿ ಕುರುಡರು, ಕುಂಟರು,+ಗರ್ಭಿಣಿಯರು, ಹೆರಿಗೆ ಆಗ್ತಿರೋ ಸ್ತ್ರೀಯರು ಹೀಗೆ ಎಲ್ರೂ ಇರ್ತಾರೆ. ಒಂದು ದೊಡ್ಡ ಸಭೆಯಾಗಿ ಅವರು ಇಲ್ಲಿಗೆ ವಾಪಸ್ ಬರ್ತಾರೆ.+