ಧರ್ಮೋಪದೇಶಕಾಂಡ 32:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ. ನಹೂಮ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆತನ ಕೋಪದ ಮುಂದೆ ಯಾರಿಗೆ ನಿಲ್ಲಕ್ಕಾಗುತ್ತೆ?+ ಆತನ ಕೋಪವನ್ನ ಯಾರಿಂದ ತಾಳ್ಕೊಳ್ಳಕಾಗುತ್ತೆ?+ ಆತನ ಉಗ್ರ ಕೋಪ ಬೆಂಕಿ ತರ ಉರಿಯುತ್ತೆಆತನಿಂದಾಗಿ ಬಂಡೆಗಳು ಚೂರುಚೂರಾಗುತ್ತೆ.
22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ.
6 ಆತನ ಕೋಪದ ಮುಂದೆ ಯಾರಿಗೆ ನಿಲ್ಲಕ್ಕಾಗುತ್ತೆ?+ ಆತನ ಕೋಪವನ್ನ ಯಾರಿಂದ ತಾಳ್ಕೊಳ್ಳಕಾಗುತ್ತೆ?+ ಆತನ ಉಗ್ರ ಕೋಪ ಬೆಂಕಿ ತರ ಉರಿಯುತ್ತೆಆತನಿಂದಾಗಿ ಬಂಡೆಗಳು ಚೂರುಚೂರಾಗುತ್ತೆ.