ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 9:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯಾಕಂದ್ರೆ ಜನ ತಮ್ಮನ್ನ ಹೊಡೆಯುವವನ ಹತ್ರ ವಾಪಸ್‌ ಹೋಗಲ್ಲ,

      ಸೈನ್ಯಗಳ ದೇವರಾದ ಯೆಹೋವನನ್ನ ಅವರು ಹುಡ್ಕೊಂಡು ಹೋಗಲಿಲ್ಲ.+

  • ಯೆರೆಮೀಯ 5:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯೆಹೋವನೇ, ನಂಬಿಗಸ್ತರು ಯಾರಾದ್ರೂ ಇದ್ದಾರಾ ಅಂತ ನಿನ್ನ ಕಣ್ಣುಗಳು ಹುಡುಕ್ತವಲ್ಲಾ?+

      ನೀನು ನಿನ್ನ ಜನ್ರನ್ನ ಹೊಡ್ದೆ, ಆದ್ರೂ ಅವರು ಬದಲಾಗಲಿಲ್ಲ.

      ನೀನು ಅವ್ರನ್ನ ನಾಶ ಮಾಡೋ ಹಂತಕ್ಕೆ ಹೋದ್ರೂ ಅವರು ಬುದ್ಧಿ ಕಲೀಲಿಲ್ಲ.+

      ಅವರು ತಮ್ಮ ಮುಖವನ್ನ ಬಂಡೆಗಿಂತ ಗಟ್ಟಿ ಮಾಡ್ಕೊಂಡು+

      ನಿನ್ನ ಹತ್ರ ವಾಪಸ್‌ ಬರೋಕೆ ಒಪ್ಪಲಿಲ್ಲ.+

  • ಹೋಶೇಯ 7:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಅಪರಿಚಿತರು ಅವನ ಶಕ್ತಿಯನ್ನೆಲ್ಲ ಹೀರಿಕೊಂಡಿದ್ದಾರೆ.+ ಅದು ಅವನಿಗೆ ಗೊತ್ತೇ ಇಲ್ಲ.

      ಅವನ ತಲೆಯಲ್ಲಿ ನರೆಗೂದಲು ತುಂಬಿರೋದ್ರಿಂದ ತಲೆ ಬೆಳ್ಳಗಾಗಿದೆ. ಅದನ್ನ ಅವನು ಗಮನಿಸ್ಲೇ ಇಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ