ಯೆಶಾಯ 57:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯಾರಿಗೆ ಭಯಪಟ್ಟು, ಯಾರಿಗೆ ಹೆದರಿನೀನು ಸುಳ್ಳುಗಳನ್ನ ಹೇಳೋಕೆ ಶುರುಮಾಡಿದೆ?+ ನೀನು ನನ್ನನ್ನ ನೆನಪಿಸ್ಕೊಳ್ಳಲಿಲ್ಲ.+ ಯಾವುದನ್ನೂ ಮನಸ್ಸಿಗೆ ತಗೊಳ್ಳಲಿಲ್ಲ.+ ನಾನು ಮೌನವಾಗಿದ್ದು ನೀನು ಮಾಡಿದ್ದನ್ನೆಲ್ಲ ಮುಚ್ಚಿಟ್ಟೆ.+ ಹಾಗಾಗಿ ನೀನು ನನಗೆ ಭಯಪಡಲಿಲ್ಲ.
11 ಯಾರಿಗೆ ಭಯಪಟ್ಟು, ಯಾರಿಗೆ ಹೆದರಿನೀನು ಸುಳ್ಳುಗಳನ್ನ ಹೇಳೋಕೆ ಶುರುಮಾಡಿದೆ?+ ನೀನು ನನ್ನನ್ನ ನೆನಪಿಸ್ಕೊಳ್ಳಲಿಲ್ಲ.+ ಯಾವುದನ್ನೂ ಮನಸ್ಸಿಗೆ ತಗೊಳ್ಳಲಿಲ್ಲ.+ ನಾನು ಮೌನವಾಗಿದ್ದು ನೀನು ಮಾಡಿದ್ದನ್ನೆಲ್ಲ ಮುಚ್ಚಿಟ್ಟೆ.+ ಹಾಗಾಗಿ ನೀನು ನನಗೆ ಭಯಪಡಲಿಲ್ಲ.