ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 41:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಇದನ್ನೆಲ್ಲ ಮಾಡಿದವನು ಯಾರು? ನೆರವೇರಿಸಿದವನು ಯಾರು?

      ಆರಂಭದಿಂದ ಸಂತತಿಗಳನ್ನ ಒಟ್ಟುಸೇರಿಸಿದವನು ಯಾರು?

      ಯೆಹೋವನಾದ ನಾನೇ. ನಾನು ಮೊದಲಿಂದಲೂ ಇಲ್ಲಿದ್ದೆ,+

      ಕಡೇ ಸಂತತಿಯವರ ಜೊತೆನೂ ನಾನು ಹೀಗೇ ಇರ್ತಿನಿ.”+

  • ಪ್ರಕಟನೆ 1:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 “ನಾನೇ ಆಲ್ಫ, ನಾನೇ ಒಮೇಗ.*+ ನಾನು ಯಾವಾಗ್ಲೂ ಇದ್ದೆ, ಈಗ್ಲೂ ಇದ್ದೀನಿ, ಮುಂದೆನೂ ಬರ್ತಿನಿ. ನಾನು ಸರ್ವಶಕ್ತ”+ ಅಂತ ಯೆಹೋವ* ದೇವರು ಹೇಳ್ತಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ