ಯೆಶಾಯ 13:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಕೇಳಿ! ಬೆಟ್ಟಗಳಿಂದ ಜನಜಂಗುಳಿಯ ಶಬ್ದ ಕೇಳಿಸ್ತಿದೆ,ಲೆಕ್ಕ ಇಲ್ಲದಷ್ಟು ಜನ ಕೂಡಿಬಂದ ಹಾಗಿದೆ! ರಾಜ್ಯಗಳ ಒಟ್ಟುಗೂಡುವಿಕೆಯ ಕೋಲಾಹಲ ಕೇಳಿಸ್ತಿದೆ,ಹೌದು, ಜನಾಂಗಗಳು ಸೇರಿ ಬಂದಿರೋದ್ರಿಂದ ಗದ್ದಲ ಕೇಳಿಸ್ತಿದೆ!+ ಸೈನ್ಯಗಳ ದೇವರಾದ ಯೆಹೋವ ಯುದ್ಧಕ್ಕಾಗಿ ಸೈನ್ಯವನ್ನ ಒಟ್ಟುಗೂಡಿಸ್ತಿದ್ದಾನೆ.+
4 ಕೇಳಿ! ಬೆಟ್ಟಗಳಿಂದ ಜನಜಂಗುಳಿಯ ಶಬ್ದ ಕೇಳಿಸ್ತಿದೆ,ಲೆಕ್ಕ ಇಲ್ಲದಷ್ಟು ಜನ ಕೂಡಿಬಂದ ಹಾಗಿದೆ! ರಾಜ್ಯಗಳ ಒಟ್ಟುಗೂಡುವಿಕೆಯ ಕೋಲಾಹಲ ಕೇಳಿಸ್ತಿದೆ,ಹೌದು, ಜನಾಂಗಗಳು ಸೇರಿ ಬಂದಿರೋದ್ರಿಂದ ಗದ್ದಲ ಕೇಳಿಸ್ತಿದೆ!+ ಸೈನ್ಯಗಳ ದೇವರಾದ ಯೆಹೋವ ಯುದ್ಧಕ್ಕಾಗಿ ಸೈನ್ಯವನ್ನ ಒಟ್ಟುಗೂಡಿಸ್ತಿದ್ದಾನೆ.+