ನೆಹೆಮೀಯ 9:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವನೇ, ನೀನೊಬ್ಬನೇ ನಿಜವಾದ ದೇವರು.+ ಆಕಾಶ, ಈ ವಿಶಾಲ ಆಕಾಶವನ್ನ, ಅದ್ರ ಎಲ್ಲ ಸೈನ್ಯವನ್ನ, ಭೂಮಿ ಅದ್ರಲ್ಲಿರೋ ಎಲ್ಲವನ್ನ, ಸಮುದ್ರ ಅದ್ರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿದವನು ನೀನೇ. ಅದನ್ನೆಲ್ಲ ಜೀವಂತವಾಗಿ ಕಾಪಾಡ್ತಾ ಇರೋದು ನೀನೇ. ಆಕಾಶದ ಸೈನ್ಯ ನಿನ್ನ ಮುಂದೆ ತಲೆ ತಗ್ಗಿಸುತ್ತೆ.
6 ಯೆಹೋವನೇ, ನೀನೊಬ್ಬನೇ ನಿಜವಾದ ದೇವರು.+ ಆಕಾಶ, ಈ ವಿಶಾಲ ಆಕಾಶವನ್ನ, ಅದ್ರ ಎಲ್ಲ ಸೈನ್ಯವನ್ನ, ಭೂಮಿ ಅದ್ರಲ್ಲಿರೋ ಎಲ್ಲವನ್ನ, ಸಮುದ್ರ ಅದ್ರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿದವನು ನೀನೇ. ಅದನ್ನೆಲ್ಲ ಜೀವಂತವಾಗಿ ಕಾಪಾಡ್ತಾ ಇರೋದು ನೀನೇ. ಆಕಾಶದ ಸೈನ್ಯ ನಿನ್ನ ಮುಂದೆ ತಲೆ ತಗ್ಗಿಸುತ್ತೆ.