ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 21:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ರಾಜ ಚಿದ್ಕೀಯ+ ಮಲ್ಕೀಯನ ಮಗನಾದ ಪಷ್ಹೂರನನ್ನ,+ ಮಾಸೇಯನ ಮಗನೂ ಪುರೋಹಿತನೂ ಆದ ಚೆಫನ್ಯನನ್ನ+ ಯೆರೆಮೀಯನ ಹತ್ರ ಕಳಿಸಿದ. ಆಗ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಹೇಳಿದನು. ಚಿದ್ಕೀಯ ಆ ಇಬ್ರ ಮೂಲಕ ಯೆರೆಮೀಯನಿಗೆ 2 “ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ* ನಮ್ಮ ವಿರುದ್ಧ ಯುದ್ಧ ಮಾಡೋಕೆ ಬಂದಿದ್ದಾನೆ.+ ಆ ರಾಜ ವಾಪಸ್‌ ಹೋಗೋ ತರ ಯೆಹೋವ ನಮಗೋಸ್ಕರ ಒಂದು ಅದ್ಭುತ ಮಾಡ್ಲೂಬಹುದು.+ ಹಾಗಾಗಿ ದಯವಿಟ್ಟು ನಮಗಾಗಿ ಯೆಹೋವನ ಹತ್ರ ವಿಚಾರಿಸು” ಅಂತ ಹೇಳಿ ಕಳಿಸಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ