ಧರ್ಮೋಪದೇಶಕಾಂಡ 5:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನನಗೆ ಭಯಪಡೋ,+ ನನ್ನ ಎಲ್ಲ ಆಜ್ಞೆಗಳನ್ನ ಪಾಲಿಸೋ ಮನಸ್ಸು*+ ಅವ್ರಿಗೆ ಯಾವಾಗ್ಲೂ ಇದ್ರೆ ಚೆನ್ನಾಗಿರುತ್ತೆ. ಅದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ!+ ಕೀರ್ತನೆ 81:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಅಯ್ಯೋ, ನನ್ನ ಜನ್ರು ನನ್ನ ಮಾತನ್ನ ಕೇಳಿದ್ರೆ,+ಇಸ್ರಾಯೇಲ್ಯರು ನನ್ನ ದಾರಿಗಳಲ್ಲಿ ನಡೆದಿದ್ರೆ,+14 ನಾನು ಅವ್ರ ಶತ್ರುಗಳನ್ನ ತಕ್ಷಣ ವಶ ಮಾಡ್ಕೊಳ್ತಿದ್ದೆ,ನಾನು ನನ್ನ ಕೈಯನ್ನ ಅವ್ರ ಎದುರಾಳಿಗಳ ವಿರುದ್ಧ ತಿರುಗಿಸಿಬಿಡ್ತಿದ್ದೆ.+
29 ನನಗೆ ಭಯಪಡೋ,+ ನನ್ನ ಎಲ್ಲ ಆಜ್ಞೆಗಳನ್ನ ಪಾಲಿಸೋ ಮನಸ್ಸು*+ ಅವ್ರಿಗೆ ಯಾವಾಗ್ಲೂ ಇದ್ರೆ ಚೆನ್ನಾಗಿರುತ್ತೆ. ಅದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ!+
13 ಅಯ್ಯೋ, ನನ್ನ ಜನ್ರು ನನ್ನ ಮಾತನ್ನ ಕೇಳಿದ್ರೆ,+ಇಸ್ರಾಯೇಲ್ಯರು ನನ್ನ ದಾರಿಗಳಲ್ಲಿ ನಡೆದಿದ್ರೆ,+14 ನಾನು ಅವ್ರ ಶತ್ರುಗಳನ್ನ ತಕ್ಷಣ ವಶ ಮಾಡ್ಕೊಳ್ತಿದ್ದೆ,ನಾನು ನನ್ನ ಕೈಯನ್ನ ಅವ್ರ ಎದುರಾಳಿಗಳ ವಿರುದ್ಧ ತಿರುಗಿಸಿಬಿಡ್ತಿದ್ದೆ.+