2 “ಇದನ್ನ ದೇಶಗಳಿಗೆ ಹೇಳಿ, ಸಾರಿಹೇಳಿ.
ಒಂದು ಬಾವುಟ ಎತ್ತಿ ಮತ್ತು ಸಾರಿ.
ಯಾವ ವಿಷ್ಯನ ಕೂಡ ಮುಚ್ಚಿಡಬೇಡಿ,
ಹೀಗೆ ಹೇಳಿ ‘ಬಾಬೆಲ್ ಶತ್ರು ಕೈಗೆ ಸೇರುತ್ತೆ.+
ಅವಳ ದೇವರಾದ ಬೇಲ್‌ಗೆ ಅವಮಾನ ಆಗಿದೆ.+
ಮೆರೋದಾಕ್‌ಗೆ ಭಯ ಹಿಡ್ಕೊಂಡಿದೆ.
ಬಾಬೆಲಿನ ಮೂರ್ತಿಗಳಿಗೆ ಅವಮಾನ ಮಾಡಿದ್ದಾರೆ.
ಅವಳ ಅಸಹ್ಯ ಮೂರ್ತಿಗಳಿಗೆ ತುಂಬ ಭಯ ಆಗಿದೆ.’