ಯೆಶಾಯ 60:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಿನ್ನ ಮೇಲೆ ದಬ್ಬಾಳಿಕೆ ಮಾಡಿದವರ ಗಂಡುಮಕ್ಕಳು ನಿನ್ನ ಹತ್ರ ಬಂದು, ಬಗ್ಗಿ ನಿನಗೆ ನಮಸ್ಕರಿಸ್ತಾರೆ,ನಿನ್ನನ್ನ ಅಗೌರವದಿಂದ ನೋಡ್ತಿದ್ದವರೆಲ್ಲ ನಿನ್ನ ಪಾದಗಳಿಗೆ ಬೀಳಲೇ ಬೇಕು,ಅವರು ನಿನ್ನನ್ನ ಯೆಹೋವನ ಪಟ್ಟಣ ಅಂತ,ಇಸ್ರಾಯೇಲ್ಯರ ಪವಿತ್ರ ದೇವರ ಚೀಯೋನ್ ಅಂತ ಕರಿಬೇಕಾಗುತ್ತೆ.+ ಯೆರೆಮೀಯ 31:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 “ಆ ದಿನಗಳಾದ ಮೇಲೆ ನಾನು ಇಸ್ರಾಯೇಲ್ ಜನ್ರ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ. ಅದೇನಂದ್ರೆ ನಾನು ನನ್ನ ನಿಯಮಗಳನ್ನ ಅವ್ರ ಅಂತರಂಗದಲ್ಲಿ* ಇಡ್ತೀನಿ.+ ಅವ್ರ ಹೃದಯದಲ್ಲಿ ಅದನ್ನ ಬರಿತೀನಿ.+ ನಾನು ಅವ್ರಿಗೆ ದೇವರಾಗ್ತೀನಿ, ಅವರು ನನ್ನ ಜನ್ರಾಗ್ತಾರೆ”+ ಅಂತ ಯೆಹೋವ ಹೇಳ್ತಾನೆ. ಜೆಕರ್ಯ 8:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಾನು ಅವ್ರನ್ನ ಕರ್ಕೊಂಡು ಬಂದು ಯೆರೂಸಲೇಮಲ್ಲಿ ವಾಸಿಸೋ ತರ ಮಾಡ್ತೀನಿ.+ ಅವರು ನನ್ನ ಜನ್ರಾಗ್ತಾರೆ. ನಾನು ಅವ್ರಿಗೆ ಸತ್ಯದ* ಮತ್ತು ನೀತಿಯ ದೇವರಾಗ್ತೀನಿ.’”+
14 ನಿನ್ನ ಮೇಲೆ ದಬ್ಬಾಳಿಕೆ ಮಾಡಿದವರ ಗಂಡುಮಕ್ಕಳು ನಿನ್ನ ಹತ್ರ ಬಂದು, ಬಗ್ಗಿ ನಿನಗೆ ನಮಸ್ಕರಿಸ್ತಾರೆ,ನಿನ್ನನ್ನ ಅಗೌರವದಿಂದ ನೋಡ್ತಿದ್ದವರೆಲ್ಲ ನಿನ್ನ ಪಾದಗಳಿಗೆ ಬೀಳಲೇ ಬೇಕು,ಅವರು ನಿನ್ನನ್ನ ಯೆಹೋವನ ಪಟ್ಟಣ ಅಂತ,ಇಸ್ರಾಯೇಲ್ಯರ ಪವಿತ್ರ ದೇವರ ಚೀಯೋನ್ ಅಂತ ಕರಿಬೇಕಾಗುತ್ತೆ.+
33 “ಆ ದಿನಗಳಾದ ಮೇಲೆ ನಾನು ಇಸ್ರಾಯೇಲ್ ಜನ್ರ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ. ಅದೇನಂದ್ರೆ ನಾನು ನನ್ನ ನಿಯಮಗಳನ್ನ ಅವ್ರ ಅಂತರಂಗದಲ್ಲಿ* ಇಡ್ತೀನಿ.+ ಅವ್ರ ಹೃದಯದಲ್ಲಿ ಅದನ್ನ ಬರಿತೀನಿ.+ ನಾನು ಅವ್ರಿಗೆ ದೇವರಾಗ್ತೀನಿ, ಅವರು ನನ್ನ ಜನ್ರಾಗ್ತಾರೆ”+ ಅಂತ ಯೆಹೋವ ಹೇಳ್ತಾನೆ.
8 ನಾನು ಅವ್ರನ್ನ ಕರ್ಕೊಂಡು ಬಂದು ಯೆರೂಸಲೇಮಲ್ಲಿ ವಾಸಿಸೋ ತರ ಮಾಡ್ತೀನಿ.+ ಅವರು ನನ್ನ ಜನ್ರಾಗ್ತಾರೆ. ನಾನು ಅವ್ರಿಗೆ ಸತ್ಯದ* ಮತ್ತು ನೀತಿಯ ದೇವರಾಗ್ತೀನಿ.’”+