6 ನಾನು ಉತ್ತರ ದಿಕ್ಕಿಗೆ ‘ಅವ್ರನ್ನ ಕೊಟ್ಟುಬಿಡು!’ ಅಂತೀನಿ.+
ದಕ್ಷಿಣ ದಿಕ್ಕಿಗೆ ‘ಅವ್ರನ್ನ ನಿನ್ನ ಹತ್ರ ಇಟ್ಕೊಬೇಡ.
ದೂರದಿಂದ ನನ್ನ ಗಂಡುಮಕ್ಕಳನ್ನ, ಭೂಮಿಯ ಕಟ್ಟಕಡೆಯಿಂದ ನನ್ನ ಹೆಣ್ಣು ಮಕ್ಕಳನ್ನ ಕರ್ಕೊಂಡು ಬಾ.+
7 ನನ್ನ ಹೆಸ್ರಿಂದ ಕರೆಯಲಾಗೋ ಪ್ರತಿಯೊಬ್ಬರನ್ನ+
ನನ್ನ ಮಹಿಮೆಗಾಗಿ ನಾನು ಸೃಷ್ಟಿಮಾಡಿದವ್ರನ್ನ
ನಾನು ರೂಪಿಸಿದವ್ರನ್ನ ರಚಿಸಿದವ್ರನ್ನನ್ನೂ+ ಕರ್ಕೊಂಡು ಬಾ’ ಅಂತೀನಿ.