-
2 ಅರಸು 22:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಆದ್ರೆ ಯೆಹೋವನ ಹತ್ರ ಕೇಳೋಕೆ ನಿಮ್ಮನ್ನ ನನ್ನ ಹತ್ರ ಕಳಿಸಿದ ಯೆಹೂದದ ರಾಜನಿಗೆ ಹೀಗೆ ಹೇಳಿ: ‘ನೀನು ಕೇಳಿಸ್ಕೊಂಡಿರೋ ಮಾತುಗಳ ಬಗ್ಗೆ ಇಸ್ರಾಯೇಲ್ ದೇವರಾದ ಯೆಹೋವ ಹೇಳೋದು ಏನಂದ್ರೆ 19 “ಈ ಸ್ಥಳದ ಬಗ್ಗೆ, ಇದ್ರ ಜನ್ರ ಬಗ್ಗೆ ಅವ್ರಿಗೆ ಶಾಪ ತಗಲುತ್ತೆ, ಆ ಜನ್ರು ಭಯಪಡ್ತಾರೆ ಅಂತ ನಾನು ಹೇಳಿದ ಮಾತುಗಳನ್ನ ನೀನು ಕೇಳಿಸ್ಕೊಂಡಾಗ ನಿನ್ನ ಹೃದಯ ಸ್ಪಂದಿಸಿತು. ಯೆಹೋವನ ಮುಂದೆ ನಿನ್ನನ್ನ ತಗ್ಗಿಸ್ಕೊಂಡೆ.+ ನಿನ್ನ ಬಟ್ಟೆಗಳನ್ನ ಹರ್ಕೊಂಡು+ ನನ್ನ ಮುಂದೆ ಗೋಳಾಡಿದೆ. ಹಾಗಾಗಿ ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ ಅಂತ ಯೆಹೋವನಾದ ನಾನು ಹೇಳ್ತಿದ್ದೀನಿ.
-