-
ಯೆಶಾಯ 65:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಹಾಗಾಗಿ ಇಗೋ! ನಾನು ಹೊಸ ಆಕಾಶವನ್ನ, ಹೊಸ ಭೂಮಿಯನ್ನ ಸೃಷ್ಟಿ ಮಾಡಲಿದ್ದೀನಿ,+
ಆಗ ಹಳೇ ಸಂಗತಿಗಳು ನೆನಪಿಗೆ ಬರಲ್ಲ,
ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.+
18 ಆದ್ದರಿಂದ ನಾನು ಯಾವುದನ್ನ ಸೃಷ್ಟಿಸಲಿದ್ದೀನೋ ಅದ್ರಲ್ಲಿ ಉಲ್ಲಾಸಿಸಿ, ಸದಾಕಾಲಕ್ಕೂ ಹರ್ಷಿಸಿ.
ಇಗೋ! ನಾನು ಯೆರೂಸಲೇಮಿಂದ ನಿಮಗೆ ಸಂತೋಷ ಸಿಗೋ ತರ ಮಾಡ್ತೀನಿ,
ಅದ್ರ ಜನ್ರಿಂದ ಅತ್ಯಾನಂದ ಸಿಗೋ ತರ ಮಾಡ್ತೀನಿ.+
-