ಯೆರೆಮೀಯ 13:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ನಿನಗೆ* ಇದೇ ಗತಿ ಆಗುತ್ತೆ, ನಾನು ನಿನಗೆ ಕೊಟ್ಟಿರೋ ಪಾಲು ಇದೇ” ಅಂತ ಯೆಹೋವ ಹೇಳಿದ್ದಾನೆ. “ಯಾಕಂದ್ರೆ ನೀನು ನನ್ನನ್ನ ಮರೆತುಬಿಟ್ಟೆ,+ ಸುಳ್ಳುಗಳ ಮೇಲೆ ನಂಬಿಕೆ ಇಟ್ಟೆ.+ ಮೀಕ 3:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅದ್ರ ನಾಯಕರು ಲಂಚ ತಗೊಂಡು ತೀರ್ಪು ಕೊಡ್ತಾರೆ,+ಅಲ್ಲಿನ ಪುರೋಹಿತರು ಹಣ ತಗೊಂಡು ಕಲಿಸ್ತಾರೆ,+ಅಲ್ಲಿನ ಪ್ರವಾದಿಗಳು ದುಡ್ಡು* ಪಡ್ಕೊಂಡು ಕಣಿ ಹೇಳ್ತಾರೆ.+ ಆದ್ರೂ ಯೆಹೋವನ ಮೇಲೆ ಭರವಸೆ ಇಟ್ಟು,*“ಯೆಹೋವ ನಮ್ಮ ಜೊತೆ ಇದ್ದಾನಲ್ಲಾ?+ ನಮ್ಮ ಮೇಲೆ ಯಾವ ನಾಶ ಬರಲ್ಲ”+ ಅಂತಾರೆ.
25 ನಿನಗೆ* ಇದೇ ಗತಿ ಆಗುತ್ತೆ, ನಾನು ನಿನಗೆ ಕೊಟ್ಟಿರೋ ಪಾಲು ಇದೇ” ಅಂತ ಯೆಹೋವ ಹೇಳಿದ್ದಾನೆ. “ಯಾಕಂದ್ರೆ ನೀನು ನನ್ನನ್ನ ಮರೆತುಬಿಟ್ಟೆ,+ ಸುಳ್ಳುಗಳ ಮೇಲೆ ನಂಬಿಕೆ ಇಟ್ಟೆ.+
11 ಅದ್ರ ನಾಯಕರು ಲಂಚ ತಗೊಂಡು ತೀರ್ಪು ಕೊಡ್ತಾರೆ,+ಅಲ್ಲಿನ ಪುರೋಹಿತರು ಹಣ ತಗೊಂಡು ಕಲಿಸ್ತಾರೆ,+ಅಲ್ಲಿನ ಪ್ರವಾದಿಗಳು ದುಡ್ಡು* ಪಡ್ಕೊಂಡು ಕಣಿ ಹೇಳ್ತಾರೆ.+ ಆದ್ರೂ ಯೆಹೋವನ ಮೇಲೆ ಭರವಸೆ ಇಟ್ಟು,*“ಯೆಹೋವ ನಮ್ಮ ಜೊತೆ ಇದ್ದಾನಲ್ಲಾ?+ ನಮ್ಮ ಮೇಲೆ ಯಾವ ನಾಶ ಬರಲ್ಲ”+ ಅಂತಾರೆ.