-
ಯೋಬ 36:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ನೋಡು! ದೇವರು ತುಂಬ ಶಕ್ತಿಶಾಲಿ,
ಆತನ ತರ ಕಲಿಸುವವರು ಬೇರೆ ಯಾರೂ ಇಲ್ಲ.
-
-
ಕೀರ್ತನೆ 119:102ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
102 ನಿನ್ನ ತೀರ್ಪುಗಳಿಂದ ದೂರ ಹೋಗಲ್ಲ,
ಯಾಕಂದ್ರೆ ನೀನೇ ನನಗೆ ಕಲಿಸಿದ್ದೀಯ.
-