ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 4:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಆ ಸಮಯದಲ್ಲಿ ಯೆಹೋವ ಚಿಗುರಿಸೋ ಸಸ್ಯವರ್ಗ ಸೊಗಸಾಗಿ ಅದ್ಭುತವಾಗಿ ಇರುತ್ತೆ. ಭೂಮಿಯ ಫಲದಿಂದ ಇಸ್ರಾಯೇಲಲ್ಲಿ ಬದುಕುಳಿದ ಜನ ಹೆಮ್ಮೆಪಡ್ತಾರೆ, ಆನಂದಿಸ್ತಾರೆ.+

  • ಯೆಶಾಯ 27:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಮುಂಬರೋ ದಿನಗಳಲ್ಲಿ ಯಾಕೋಬ ಬೇರು ಬಿಡ್ತಾನೆ,

      ಇಸ್ರಾಯೇಲ್‌ ಹೂಬಿಡುತ್ತೆ, ಮೊಳಕೆ ಒಡೆಯುತ್ತೆ,+

      ಅವರು ದೇಶವನ್ನ ಬೆಳೆಯಿಂದ ತುಂಬಿಸ್ತಾರೆ.+

  • ಯೆಶಾಯ 35:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಆ ಸಮಯದಲ್ಲಿ ಕುಂಟ ಜಿಂಕೆ ತರ ಜಿಗಿತಾನೆ,+

      ಮೂಕ* ಖುಷಿಯಿಂದ ಕೂಗ್ತಾನೆ.+

      ಮರುಭೂಮಿಯಲ್ಲಿ ನೀರು ಉಕ್ಕಿ ಬರುತ್ತೆ,

      ಬಯಲು ಪ್ರದೇಶದಲ್ಲಿ ತೊರೆಗಳು ಹರಿಯುತ್ತೆ.

  • ಯೆಶಾಯ 51:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯೆಹೋವ ಚೀಯೋನಿಗೆ ಸಾಂತ್ವನ ನೀಡ್ತಾನೆ.+

      ಪಾಳುಬಿದ್ದಿರೋ ಅದ್ರ ಎಲ್ಲ ಸ್ಥಳಗಳನ್ನ ಆತನು ಮತ್ತೆ ಸರಿಮಾಡ್ತಾನೆ,*+

      ಅದ್ರ ಮರಳುಗಾಡನ್ನ ಏದೆನಿನ ತರ ಮಾಡ್ತಾನೆ,+

      ಅದ್ರ ಬಯಲು ಪ್ರದೇಶವನ್ನ ಯೆಹೋವನ ತೋಟದ ಹಾಗೆ ಮಾಡ್ತಾನೆ.+

      ಆ ಪಟ್ಟಣದಲ್ಲಿ ಸಂತೋಷ, ಸಂಭ್ರಮ ತುಂಬಿರುತ್ತೆ.

      ಅಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತೆ, ಇಂಪಾದ ಗೀತೆಯನ್ನ ಹಾಡಲಾಗುತ್ತೆ.+

  • ಯೆಹೆಜ್ಕೇಲ 36:35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 35 ಆಗ ಜನ “ಹಾಳುಬಿದ್ದಿದ್ದ ದೇಶ ಈಗ ಏದೆನ್‌ ತೋಟದ+ ತರ ಕಂಗೊಳಿಸ್ತಿದೆ. ಜನ್ರೇ ಇಲ್ಲದೆ ಹಾಳಾಗಿ ಕೆಡವಿ ಹಾಕಲಾಗಿದ್ದ ಪಟ್ಟಣಗಳಿಗೆ ಈಗ ಭದ್ರ ಕೋಟೆಗಳನ್ನ ಕಟ್ಟಲಾಗಿದೆ. ಜನ ಅಲ್ಲಿ ವಾಸಿಸ್ತಿದ್ದಾರೆ”+ ಅಂತ ಹೇಳ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ