15 ಆದ್ರೆ ಕೊನೆಗೆ ಯೆಹೂದದ ರಾಜ ಬಾಬೆಲಿನ ರಾಜನ ವಿರುದ್ಧ ದಂಗೆ ಎದ್ದ.+ ಹೇಗಂದ್ರೆ, ಈಜಿಪ್ಟಿಂದ ಒಂದು ದೊಡ್ಡ ಸೈನ್ಯವನ್ನ+ ಮತ್ತು ಕುದುರೆಗಳನ್ನ ತರಿಸ್ಕೊಳ್ಳೋಕೆ+ ಸಂದೇಶವಾಹಕರನ್ನ ಕಳಿಸಿದ. ಅವನ ಉಪಾಯಕ್ಕೆ ಯಶಸ್ಸು ಸಿಗುತ್ತಾ? ಇಷ್ಟೆಲ್ಲ ಮಾಡಿದ ಮೇಲೆ ಶಿಕ್ಷೆಯಿಂದ ತಪ್ಪಿಸ್ಕೊಳ್ತಾನಾ? ಒಪ್ಪಂದ ಮುರಿದ ಮೇಲೂ ಅವನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗುತ್ತಾ?’+