-
ಯೆರೆಮೀಯ 52:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ನಾಲ್ಕನೇ ತಿಂಗಳ ಒಂಬತ್ತನೇ ದಿನ+ ಪಟ್ಟಣದಲ್ಲಿ ದೊಡ್ಡ ಬರಗಾಲ ಬಂತು. ಇದ್ರಿಂದಾಗಿ ಜನ್ರಿಗೆ* ತಿನ್ನೋಕೆ ಏನೂ ಇರಲಿಲ್ಲ.+ 7 ಕೊನೆಗೆ ಕಸ್ದೀಯರು ಪಟ್ಟಣದ ಗೋಡೆಯನ್ನ ಒಡೆದು ಒಳಗೆ ಬಂದ್ರು. ಅವರು ಪಟ್ಟಣವನ್ನ ಸುತ್ತುವರೀತಾ ಇದ್ದಾಗ ಯೆರೂಸಲೇಮಿನ ಸೈನಿಕರೆಲ್ಲ ರಾತ್ರೋರಾತ್ರಿ ರಾಜಉದ್ಯಾನದ ಹತ್ರ ಇದ್ದ ಎರಡು ಗೋಡೆಗಳ ಮಧ್ಯ ಇರೋ ಬಾಗಿಲು ಮೂಲಕ ಪಟ್ಟಣದಿಂದ ಹೊರಗೆ ಹೋದ್ರು. ಅಲ್ಲಿಂದ ಅರಾಬಾ+ ದಾಟ್ಕೊಂಡು ಮುಂದೆ ಹೋದ್ರು.
-