ಧರ್ಮೋಪದೇಶಕಾಂಡ 28:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಶತ್ರುಗಳ ಮುಂದೆ ಸೋಲೋ ತರ ಯೆಹೋವ ಮಾಡ್ತಾನೆ.+ ನೀವು ಅವ್ರನ್ನ ದಾಳಿ ಮಾಡೋಕೆ ಒಂದು ದಾರಿಯಲ್ಲಿ ಹೋಗ್ತೀರ. ಆದ್ರೆ ಸೋತು ದಿಕ್ಕುಪಾಲಾಗಿ ಏಳು ದಾರಿಯಲ್ಲಿ ಓಡಿಹೋಗ್ತೀರ. ನಿಮ್ಮ ಪಾಡನ್ನ ನೋಡಿ ಭೂಮಿಯಲ್ಲಿರೋ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+
25 ಶತ್ರುಗಳ ಮುಂದೆ ಸೋಲೋ ತರ ಯೆಹೋವ ಮಾಡ್ತಾನೆ.+ ನೀವು ಅವ್ರನ್ನ ದಾಳಿ ಮಾಡೋಕೆ ಒಂದು ದಾರಿಯಲ್ಲಿ ಹೋಗ್ತೀರ. ಆದ್ರೆ ಸೋತು ದಿಕ್ಕುಪಾಲಾಗಿ ಏಳು ದಾರಿಯಲ್ಲಿ ಓಡಿಹೋಗ್ತೀರ. ನಿಮ್ಮ ಪಾಡನ್ನ ನೋಡಿ ಭೂಮಿಯಲ್ಲಿರೋ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+