ಯೆಶಾಯ 16:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಮೋವಾಬಿನ ಅಹಂಕಾರದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ. ಅದಕ್ಕೆ ತುಂಬ ಸೊಕ್ಕು.+ ಅದ್ರ ಗರ್ವ, ಪೊಗರು ಮತ್ತು ಕೋಪದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ.+ ಆದ್ರೆ ಅದ್ರ ದೊಡ್ಡದೊಡ್ಡ ಮಾತುಗಳು ಯಾವತ್ತಿಗೂ ನಿಜವಾಗಲ್ಲ.
6 ಮೋವಾಬಿನ ಅಹಂಕಾರದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ. ಅದಕ್ಕೆ ತುಂಬ ಸೊಕ್ಕು.+ ಅದ್ರ ಗರ್ವ, ಪೊಗರು ಮತ್ತು ಕೋಪದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ.+ ಆದ್ರೆ ಅದ್ರ ದೊಡ್ಡದೊಡ್ಡ ಮಾತುಗಳು ಯಾವತ್ತಿಗೂ ನಿಜವಾಗಲ್ಲ.