ಯೆರೆಮೀಯ 49:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಹದ್ದು ಮೇಲಕ್ಕೆ ಹಾರ್ತಾ ಹಠಾತ್ತನೆ ತನ್ನ ಬೇಟೆ ಮೇಲೆ ಬೀಳೋ ತರ+ಶತ್ರು ರೆಕ್ಕೆ ಚಾಚಿ ಬೊಚ್ರದ ಮೇಲೆ ದಾಳಿ ಮಾಡ್ತಾನೆ.+ ಹೆರಿಗೆ ಸಮಯದಲ್ಲಿ ತಾಯಿ ಅನುಭವಿಸೋ ನೋವಿನ ತರಎದೋಮಿನ ವೀರ ಸೈನಿಕರು ಆ ದಿನದಲ್ಲಿ ನೋವು ಅನುಭವಿಸ್ತಾರೆ.”
22 ಹದ್ದು ಮೇಲಕ್ಕೆ ಹಾರ್ತಾ ಹಠಾತ್ತನೆ ತನ್ನ ಬೇಟೆ ಮೇಲೆ ಬೀಳೋ ತರ+ಶತ್ರು ರೆಕ್ಕೆ ಚಾಚಿ ಬೊಚ್ರದ ಮೇಲೆ ದಾಳಿ ಮಾಡ್ತಾನೆ.+ ಹೆರಿಗೆ ಸಮಯದಲ್ಲಿ ತಾಯಿ ಅನುಭವಿಸೋ ನೋವಿನ ತರಎದೋಮಿನ ವೀರ ಸೈನಿಕರು ಆ ದಿನದಲ್ಲಿ ನೋವು ಅನುಭವಿಸ್ತಾರೆ.”