ಅರಣ್ಯಕಾಂಡ 24:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಾನು ಅವನನ್ನ ನೋಡ್ತೀನಿ, ಆದ್ರೆ ಈಗ ಅಲ್ಲ,ನಾನು ಅವನನ್ನ ಕಣ್ಣಾರೆ ನೋಡ್ತೀನಿ, ಆದ್ರೆ ಬೇಗ ಅಲ್ಲ. ಯಾಕೋಬನ ವಂಶದಿಂದ ಒಂದು ನಕ್ಷತ್ರ+ ಹುಟ್ಟುತ್ತೆ,ಇಸ್ರಾಯೇಲನ ವಂಶದಿಂದ ಒಂದು ರಾಜದಂಡ+ ಬರುತ್ತೆ.+ ಅವನು ಮೋವಾಬಿನ ಹಣೆನ ಒಡೆದುಬಿಡ್ತಾನೆ+ಯುದ್ಧದ ಹುಚ್ಚಿರೋ ಎಲ್ಲ ಜನ್ರ ತಲೆಬುರುಡೆಗಳನ್ನ ಚೂರುಚೂರು ಮಾಡ್ತಾನೆ. ಆಮೋಸ 2:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಹಾಗಾಗಿ ನಾನು ಮೋವಾಬಿಗೆ ಬೆಂಕಿ ಕಳಿಸ್ತೀನಿ,ಆ ಬೆಂಕಿ ಕೆರೀಯೋತಿನ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ,+ಯುದ್ಧದ ಕೋಲಾಹಲ, ಯುದ್ಧಘೋಷ, ಕೊಂಬಿನ ಶಬ್ದಕೇಳಿಬರುವಾಗ ಮೋವಾಬ್ ಸತ್ತು ಹೋಗುತ್ತೆ.+
17 ನಾನು ಅವನನ್ನ ನೋಡ್ತೀನಿ, ಆದ್ರೆ ಈಗ ಅಲ್ಲ,ನಾನು ಅವನನ್ನ ಕಣ್ಣಾರೆ ನೋಡ್ತೀನಿ, ಆದ್ರೆ ಬೇಗ ಅಲ್ಲ. ಯಾಕೋಬನ ವಂಶದಿಂದ ಒಂದು ನಕ್ಷತ್ರ+ ಹುಟ್ಟುತ್ತೆ,ಇಸ್ರಾಯೇಲನ ವಂಶದಿಂದ ಒಂದು ರಾಜದಂಡ+ ಬರುತ್ತೆ.+ ಅವನು ಮೋವಾಬಿನ ಹಣೆನ ಒಡೆದುಬಿಡ್ತಾನೆ+ಯುದ್ಧದ ಹುಚ್ಚಿರೋ ಎಲ್ಲ ಜನ್ರ ತಲೆಬುರುಡೆಗಳನ್ನ ಚೂರುಚೂರು ಮಾಡ್ತಾನೆ.
2 ಹಾಗಾಗಿ ನಾನು ಮೋವಾಬಿಗೆ ಬೆಂಕಿ ಕಳಿಸ್ತೀನಿ,ಆ ಬೆಂಕಿ ಕೆರೀಯೋತಿನ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ,+ಯುದ್ಧದ ಕೋಲಾಹಲ, ಯುದ್ಧಘೋಷ, ಕೊಂಬಿನ ಶಬ್ದಕೇಳಿಬರುವಾಗ ಮೋವಾಬ್ ಸತ್ತು ಹೋಗುತ್ತೆ.+