2 ಅರಸು 22:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೋಷೀಯ+ ರಾಜನಾದಾಗ ಅವನಿಗೆ ಎಂಟು ವರ್ಷ. ಅವನು ಯೆರೂಸಲೇಮಿಂದ 31 ವರ್ಷ ಆಳಿದ.+ ಅವನ ತಾಯಿ ಹೆಸ್ರು ಯೆದೀದಾ. ಅವಳು ಬೊಚ್ಕತಿನ+ ಅದಾಯನ ಮಗಳು. 2 ಯೋಷೀಯ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ. ಆತನ ಪ್ರತಿಯೊಂದು ಆಜ್ಞೆಯನ್ನ ಪಾಲಿಸಿದ. ತನ್ನ ಪೂರ್ವಜನಾದ ದಾವೀದನ ದಾರಿಯಲ್ಲೇ ನಡೆದ.+
22 ಯೋಷೀಯ+ ರಾಜನಾದಾಗ ಅವನಿಗೆ ಎಂಟು ವರ್ಷ. ಅವನು ಯೆರೂಸಲೇಮಿಂದ 31 ವರ್ಷ ಆಳಿದ.+ ಅವನ ತಾಯಿ ಹೆಸ್ರು ಯೆದೀದಾ. ಅವಳು ಬೊಚ್ಕತಿನ+ ಅದಾಯನ ಮಗಳು. 2 ಯೋಷೀಯ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ. ಆತನ ಪ್ರತಿಯೊಂದು ಆಜ್ಞೆಯನ್ನ ಪಾಲಿಸಿದ. ತನ್ನ ಪೂರ್ವಜನಾದ ದಾವೀದನ ದಾರಿಯಲ್ಲೇ ನಡೆದ.+