-
ಪ್ರಲಾಪ 2:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಯೆಹೋವ ಶತ್ರು ತರ ಆಗಿದ್ದಾನೆ,+
ಆತನು ಇಸ್ರಾಯೇಲನ್ನ ನುಂಗಿದ್ದಾನೆ.
ಆತನು ಅವಳ ಎಲ್ಲ ಗೋಪುರಗಳನ್ನ ನುಂಗಿದ್ದಾನೆ,
ಆತನು ಅದ್ರ ಎಲ್ಲ ಭದ್ರ ಸ್ಥಳಗಳನ್ನ ನಾಶಮಾಡಿದ್ದಾನೆ.
ಯೆಹೂದ ಅನ್ನುವವಳ ಶೋಕ ರೋದನೆ ಹೆಚ್ಚಿಸಿದ್ದಾನೆ.
-