-
ಕೀರ್ತನೆ 79:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನಮ್ಮ ಅಕ್ಕಪಕ್ಕ ಇರೋರು ನಮ್ಮನ್ನ ನೋಯಿಸ್ತಿದ್ದಾರೆ,+
ನಮ್ಮ ಸುತ್ತ ಇರೋರು ನಮ್ಮನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.
-
-
ಯೆಹೆಜ್ಕೇಲ 34:28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಇನ್ಮುಂದೆ ಜನಾಂಗಗಳು ಅವುಗಳನ್ನ ಬೇಟೆಯಾಡಲ್ಲ, ಕಾಡುಪ್ರಾಣಿಗಳು ಅವುಗಳನ್ನ ತಿಂದುಹಾಕಲ್ಲ. ಅವು ಸುರಕ್ಷಿತವಾಗಿ ಇರುತ್ತೆ. ಅವುಗಳನ್ನ ಯಾರೂ ಹೆದರಿಸಲ್ಲ.+
-