ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ವಿಮೋಚನಕಾಂಡ ಮುಖ್ಯಾಂಶಗಳು ವಿಮೋಚನಕಾಂಡ ಮುಖ್ಯಾಂಶಗಳು 1 ಇಸ್ರಾಯೇಲ್ಯರ ಸಂಖ್ಯೆ ಈಜಿಪ್ಟಲ್ಲಿ ಹೆಚ್ಚಾಯ್ತು (1-7) ಇಸ್ರಾಯೇಲ್ಯರ ಮೇಲೆ ಫರೋಹನ ದಬ್ಬಾಳಿಕೆ (8-14) ಹೆರಿಗೆ ಮಾಡಿಸೋರು ತೋರಿಸಿದ ದೇವಭಯ (15-22) 2 ಮೋಶೆಯ ಜನನ (1-4) ಮೋಶೆಯನ್ನ ದತ್ತು ತಗೊಂಡ ಫರೋಹನ ಮಗಳು (5-10) ಮೋಶೆ ಮಿದ್ಯಾನಿಗೆ ಓಡಿದ, ಚಿಪ್ಪೋರಳನ್ನ ಮದುವೆಯಾದ (11-22) ದೇವರು ಇಸ್ರಾಯೇಲ್ಯರ ಗೋಳಾಟ ಕೇಳಿದನು (23-25) 3 ಮೋಶೆ ಮತ್ತು ಉರಿತಿದ್ದ ಮುಳ್ಳಿನ ಪೊದೆ (1-12) ಯೆಹೋವ ತನ್ನ ಹೆಸ್ರಿನ ಅರ್ಥ ವಿವರಿಸಿದನು (13-15) ಯೆಹೋವ ಮೋಶೆಗೆ ಕೊಟ್ಟ ನಿರ್ದೇಶನ (16-22) 4 ಮೂರು ಅದ್ಭುತ ಮಾಡೋಕೆ ಮೋಶೆಗೆ ಆಜ್ಞೆ (1-9) ಸಾಮರ್ಥ್ಯ ಇಲ್ಲ ಅಂತ ಮೋಶೆ ನೆನಸಿದ (10-17) ಮೋಶೆ ಈಜಿಪ್ಟಿಗೆ ವಾಪಸ್ (18-26) ಮೋಶೆ ಆರೋನನ ಭೇಟಿ (27-31) 5 ಫರೋಹನ ಆಸ್ಥಾನದಲ್ಲಿ ಮೋಶೆ ಆರೋನ (1-5) ಫರೋಹನ ದಬ್ಬಾಳಿಕೆ ಹೆಚ್ಚಾಯ್ತು (6-18) ಇಸ್ರಾಯೇಲ್ಯರು ಮೋಶೆ ಆರೋನನನ್ನ ಬೈದ್ರು (19-23) 6 ಬಿಡುಗಡೆ ಬಗ್ಗೆ ಮತ್ತೆ ಆಶ್ವಾಸನೆ (1-13) ಯೆಹೋವನ ಹೆಸ್ರಿನ ಪೂರ್ತಿ ಅರ್ಥ ಹೇಳಿರಲಿಲ್ಲ (2, 3) ಮೋಶೆ ಆರೋನನ ವಂಶಾವಳಿ (14-27) ಫರೋಹನ ಹತ್ರ ಮತ್ತೆ ಹೋಗಲು ಮೋಶೆಗೆ ಆಜ್ಞೆ (28-30) 7 ಯೆಹೋವ ಮೋಶೆನ ಬಲಪಡಿಸಿದನು (1-7) ಆರೋನನ ಕೋಲು ದೊಡ್ಡ ಹಾವಾಯ್ತು (8-13) ಶಿಕ್ಷೆ 1: ನೀರು ರಕ್ತ ಆಯ್ತು (14-25) 8 ಶಿಕ್ಷೆ 2: ಕಪ್ಪೆಗಳು (1-15) ಶಿಕ್ಷೆ 3: ಸೊಳ್ಳೆಗಳು (16-19) ಶಿಕ್ಷೆ 4: ರಕ್ತ ಹೀರೋ ನೊಣಗಳು (20-32) ಗೋಷೆನ್‌ಗೆ ಶಿಕ್ಷೆ ತಟ್ಟಲಿಲ್ಲ (22, 23) 9 ಶಿಕ್ಷೆ 5: ಪ್ರಾಣಿಗಳ ಸಾವು (1-7) ಶಿಕ್ಷೆ 6: ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಹುಣ್ಣುಗಳು (8-12) ಶಿಕ್ಷೆ 7: ಆಲಿಕಲ್ಲು (13-35) ಫರೋಹ ದೇವರ ಶಕ್ತಿ ನೋಡ್ತಾನೆ ಅಂತ ಹೇಳಿದ್ದು (16) ಯೆಹೋವನ ಹೆಸ್ರು ಗೊತ್ತಾಗಬೇಕು (16) 10 ಶಿಕ್ಷೆ 8: ಮಿಡತೆಗಳು (1-20) ಶಿಕ್ಷೆ 9: ಕತ್ತಲೆ (21-29) 11 10ನೇ ಶಿಕ್ಷೆ ಬಗ್ಗೆ ವಿವರ (1-10) ಇಸ್ರಾಯೇಲ್ಯರು ಚಿನ್ನಬೆಳ್ಳಿ ಕೇಳಿದ್ರು (2) 12 ಪಸ್ಕ ಶುರು ಆಗಿದ್ದು (1-28) ಬಾಗಿಲಿನ ಚೌಕಟ್ಟಿಗೆ ರಕ್ತ ಹಚ್ಚೋದು (7) ಶಿಕ್ಷೆ 10: ಮೊದಲ್ನೇ ಗಂಡು ಮಕ್ಕಳ ಸಾವು (29-32) ಇಸ್ರಾಯೇಲ್ಯರು ಈಜಿಪ್ಟಿಂದ ಹೊರಟ್ರು (33-42) 430 ವರ್ಷ ಮುಗಿತು (40, 41) ಪಸ್ಕದ ಬಗ್ಗೆ ನಿರ್ದೇಶನ (43-51) 13 ಮೊದಲ್ನೇ ಮಕ್ಕಳೆಲ್ಲ ಯೆಹೋವನಿಗೆ ಸೇರಿದ್ದಾರೆ (1, 2) ಹುಳಿ ಇಲ್ಲದ ರೊಟ್ಟಿ ಹಬ್ಬ (3-10) ಮೊದಲ್ನೇ ಮಕ್ಕಳೆಲ್ಲ ದೇವರಿಗೆ ಮೀಸಲು (11-16) ಕೆಂಪು ಸಮುದ್ರದ ಕಡೆಗೆ ಇಸ್ರಾಯೇಲ್ಯರು (17-20) ಮೋಡ ಮತ್ತು ಬೆಂಕಿ (21, 22) 14 ಸಮುದ್ರದ ಹತ್ರ ಇಸ್ರಾಯೇಲ್ಯರು (1-4) ಫರೋಹ ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬಂದ (5-14) ಇಸ್ರಾಯೇಲ್ಯರು ಕೆಂಪು ಸಮುದ್ರ ದಾಟಿದ್ರು (15-25) ಈಜಿಪ್ಟಿನವರು ಸಮುದ್ರದಲ್ಲಿ ಮುಳುಗಿದ್ರು (26-28) ಇಸ್ರಾಯೇಲ್ಯರು ಯೆಹೋವನ ಮೇಲೆ ನಂಬಿಕೆಯಿಟ್ರು (29-31) 15 ವಿಜಯಗೀತೆ (1-19) ಮಿರ್ಯಾಮ ಜೊತೆ ಹಾಡಿದ್ದು (20, 21) ಕಹಿ ನೀರು ಸಿಹಿ ಆಯ್ತು (22-27) 16 ಊಟಕ್ಕಾಗಿ ಜನ ಗೊಣಗಿದ್ರು (1-3) ಗೊಣಗಿದ್ದನ್ನ ಯೆಹೋವ ಕೇಳಿಸ್ಕೊಂಡನು (4-12) ಲಾವಕ್ಕಿ, ಮನ್ನ ಕೊಟ್ಟಿದ್ದು (13-21) ಸಬ್ಬತ್ ದಿನ ಮನ್ನ ಇಲ್ಲ (22-30) ನೆನಪಿಗಾಗಿ ಮನ್ನ ತೆಗೆದಿಟ್ಟಿದ್ದು (31-36) 17 ನೀರಿಲ್ಲ ಅಂತ ಹೋರೇಬಲ್ಲಿ ದೂರು (1-4) ಬಂಡೆಯಿಂದ ನೀರು (5-7) ಅಮಾಲೇಕ್ಯರ ದಾಳಿ, ಸೋಲು (8-16) 18 ಇತ್ರೋ ಮತ್ತು ಚಿಪ್ಪೋರ ಬಂದ್ರು (1-12) ನ್ಯಾಯತೀರಿಸೋ ಬಗ್ಗೆ ಇತ್ರೋನ ಸಲಹೆ (13-27) 19 ಸಿನಾಯಿ ಬೆಟ್ಟದಲ್ಲಿ (1-25) ಇಸ್ರಾಯೇಲ್ಯರು ಪುರೋಹಿತರಾಗಿ ರಾಜರಾಗಿ ಆಳ್ತಾರೆ (5, 6) ದೇವರ ಮುಂದೆ ನಿಲ್ಲೋಕೆ ಜನ್ರನ್ನ ಪವಿತ್ರ ಮಾಡಿದ್ದು (14, 15) 20 ಹತ್ತು ಆಜ್ಞೆಗಳು (1-17) ಇಸ್ರಾಯೇಲ್ಯರಿಗೆ ಭಯ ಹುಟ್ಟಿಸಿದ ವಿಷ್ಯಗಳು (18-21) ಆರಾಧನೆ ಬಗ್ಗೆ ನಿರ್ದೇಶನ (22-26) 21 ಇಸ್ರಾಯೇಲ್ಯರಿಗೆ ಕೊಟ್ಟ ತೀರ್ಪುಗಳು (1-36) ಇಬ್ರಿಯ ದಾಸರ ಬಗ್ಗೆ (2-11) ಒಬ್ಬ ಇನ್ನೊಬ್ಬನಿಗೆ ಹಿಂಸೆ ಕೊಟ್ರೆ (12-27) ಪ್ರಾಣಿಗಳ ಬಗ್ಗೆ (28-36) 22 ಇಸ್ರಾಯೇಲ್ಯರಿಗೆ ಕೊಟ್ಟ ತೀರ್ಪುಗಳು (1-31) ಕಳ್ಳತನದ ಬಗ್ಗೆ (1-4) ಬೆಳೆ ಹಾನಿಯಾದ್ರೆ (5, 6) ನಷ್ಟಭರ್ತಿ ಮತ್ತು ಯಜಮಾನನ ಬಗ್ಗೆ (7-15) ಒಬ್ಬಳಿಗೆ ಮೋಸಮಾಡಿ ಲೈಂಗಿಕ ಸಂಬಂಧ ಇಟ್ಕೊಂಡ್ರೆ (16, 17) ಆರಾಧನೆ ಬಗ್ಗೆ, ಅನ್ಯಾಯ ಮಾಡಬಾರದು ಅನ್ನೋದ್ರ ಬಗ್ಗೆ (18-31) 23 ಇಸ್ರಾಯೇಲ್ಯರಿಗೆ ಕೊಟ್ಟ ತೀರ್ಪುಗಳು (1-19) ಪ್ರಾಮಾಣಿಕತೆ ಮತ್ತು ನ್ಯಾಯವಾಗಿ ನಡ್ಕೊಳ್ಳೋದು (1-9) ಸಬ್ಬತ್ ಮತ್ತು ಹಬ್ಬಗಳ ಬಗ್ಗೆ (10-19) ಇಸ್ರಾಯೇಲ್ಯರನ್ನ ಮಾರ್ಗದರ್ಶಿಸೋ ದೇವದೂತ (20-26) ದೇಶದ ಸ್ವಾಧೀನ ಮತ್ತು ಗಡಿ (27-33) 24 ಒಪ್ಪಂದಕ್ಕೆ ಒಪ್ಪಿದ ಜನ (1-11) ಸಿನಾಯಿ ಬೆಟ್ಟದಲ್ಲಿ ಮೋಶೆ (12-18) 25 ಪವಿತ್ರ ಡೇರೆಗಾಗಿ ಕಾಣಿಕೆಗಳು (1-9) ಮಂಜೂಷ (10-22) ಮೇಜು (23-30) ದೀಪಸ್ತಂಭ (31-40) 26 ಪವಿತ್ರ ಡೇರೆ (1-37) ಡೇರೆಯ ಬಟ್ಟೆಗಳು (1-14) ಚೌಕಟ್ಟು ಮತ್ತು ಅಡಿಗಲ್ಲುಗಳು (15-30) ಪವಿತ್ರ ಸ್ಥಳದ ಪರದೆ, ಬಾಗಿಲ ಪರದೆ (31-37) 27 ಸರ್ವಾಂಗಹೋಮ ಯಜ್ಞವೇದಿ (1-8) ಅಂಗಳ (9-19) ದೀಪಸ್ತಂಭಕ್ಕೆ ಎಣ್ಣೆ (20, 21) 28 ಪುರೋಹಿತನ ಬಟ್ಟೆ (1-5) ಏಫೋದ್ (6-14) ಎದೆಪದಕ (15-30) ಊರೀಮ್ ತುಮ್ಮೀಮ್ (30) ತೋಳಿಲ್ಲದ ಅಂಗಿ (31-35) ವಿಶೇಷ ಪೇಟ, ಚಿನ್ನದ ಫಲಕ (36-39) ಬೇರೆ ಪುರೋಹಿತರ ಬಟ್ಟೆ (40-43) 29 ಪುರೋಹಿತರ ನೇಮಕ (1-37) ಪ್ರತಿದಿನದ ಅರ್ಪಣೆಗಳು (38-46) 30 ಧೂಪವೇದಿ (1-10) ಜನಗಣತಿ, ಪ್ರಾಯಶ್ಚಿತ್ತಕ್ಕಾಗಿ ಕೊಡೋ ಹಣ (11-16) ತಾಮ್ರದ ಬೋಗುಣಿ (17-21) ಅಭಿಷೇಕ ತೈಲಕ್ಕಾಗಿ ವಿಶೇಷ ಮಿಶ್ರಣ (22-33) ಪವಿತ್ರ ಧೂಪ ತಯಾರಿಸೋ ವಿಧ (34-38) 31 ಕೆಲಸಗಾರರಿಗೆ ಪವಿತ್ರಶಕ್ತಿ (1-11) ದೇವರ ಮತ್ತು ಇಸ್ರಾಯೇಲ್ಯರ ಮಧ್ಯ ಗುರುತಾಗಿದ್ದ ಸಬ್ಬತ್ (12-17) ಕಲ್ಲಿನ ಎರಡು ಹಲಗೆಗಳು (18) 32 ಚಿನ್ನದ ಕರುವಿನ ಆರಾಧನೆ (1-35) ಮೋಶೆಗೆ ಕೇಳಿಸಿದ ವಿಚಿತ್ರ ಗೀತೆಯ ಶಬ್ದ (17, 18) ಕಲ್ಲಿನ ಹಲಗೆಗಳನ್ನ ಮೋಶೆ ಚೂರುಚೂರು ಮಾಡಿದ (19) ಲೇವಿಯರು ಯೆಹೋವನಿಗೆ ತೋರಿಸಿದ ನಿಷ್ಠೆ (26-29) 33 ದೇವರು ಜನ್ರನ್ನ ತಿದ್ದಿದ್ದು (1-6) ಪಾಳೆಯದ ಹೊರಗೆ ದೇವದರ್ಶನದ ಡೇರೆ (7-11) ಯೆಹೋವನ ಮಹಿಮೆ ನೋಡಲು ಮೋಶೆ ಇಷ್ಟಪಟ್ಟ (12-23) 34 ಕಲ್ಲಿನ ಹೊಸ ಹಲಗೆಗಳು (1-4) ಮೋಶೆ ಯೆಹೋವನ ಮಹಿಮೆ ನೋಡಿದ (5-9) ಒಪ್ಪಂದದ ಬಗ್ಗೆ ಮತ್ತೆ ಹೇಳಿದ್ದು (10-28) ಮೋಶೆ ಮುಖದಲ್ಲಿ ಹೊಳಪು (29-35) 35 ಸಬ್ಬತ್ತಿನ ಬಗ್ಗೆ ನಿರ್ದೇಶನ (1-3) ಪವಿತ್ರ ಡೇರೆಗಾಗಿ ಕಾಣಿಕೆ (4-29) ಬೆಚಲೇಲ, ಒಹೊಲೀಯಾಬನಲ್ಲಿ ಪವಿತ್ರಶಕ್ತಿ (30-35) 36 ಅಗತ್ಯಕ್ಕಿಂತ ಜಾಸ್ತಿ ಬಂದ ಕಾಣಿಕೆ (1-7) ಪವಿತ್ರ ಡೇರೆ ನಿರ್ಮಾಣ (8-38) 37 ಮಂಜೂಷದ ನಿರ್ಮಾಣ (1-9) ಮೇಜು (10-16) ದೀಪಸ್ತಂಭ (17-24) ಧೂಪವೇದಿ (25-29) 38 ಸರ್ವಾಂಗಹೋಮದ ಯಜ್ಞವೇದಿ (1-7) ತಾಮ್ರದ ಬೋಗುಣಿ (8) ಅಂಗಳ (9-20) ಪವಿತ್ರ ಡೇರೆಗೆ ಬಳಸಿದ ವಸ್ತುಗಳ ಪಟ್ಟಿ (21-31) 39 ಪುರೋಹಿತನ ಬಟ್ಟೆಯ ತಯಾರಿ (1) ಏಫೋದ್ (2-7) ಎದೆಪದಕ (8-21) ತೋಳಿಲ್ಲದ ಅಂಗಿ (22-26) ಬೇರೆ ಪುರೋಹಿತರ ಬಟ್ಟೆ (27-29) ಚಿನ್ನದ ಫಲಕ (30, 31) ಪವಿತ್ರ ಡೇರೆನ ಮೋಶೆ ಪರೀಕ್ಷಿಸಿದ್ದು (32-43) 40 ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿದ್ದು (1-33) ಪವಿತ್ರ ಡೇರೆಯಲ್ಲಿ ಯೆಹೋವನ ಮಹಿಮೆ ತುಂಬಿದ್ದು (34-38)