ಕೊಯ್ಲು ಮಾಡೋ ವಿಧ (9, 10)
ಕಿವುಡರಿಗೆ, ಕುರುಡರಿಗೆ ದಯೆ ತೋರಿಸಿ (14)
ಸುಳ್ಳು ಸುದ್ದಿ ಹಬ್ಬಿಸಬಾರದು (16)
ದ್ವೇಷ ಸಾಧಿಸಬಾರದು (18)
ಮಾಟಮಂತ್ರ ತಪ್ಪು, ಸತ್ತವರನ್ನ ವಿಚಾರಿಸಬಾರದು (26, 31)
ಹಚ್ಚೆ ಹಾಕೊಳ್ಳಬಾರದು (28)
ವಯಸ್ಸಾದವರನ್ನ ಗೌರವಿಸಬೇಕು (32)
ವಿದೇಶಿಯರ ಜೊತೆ ಹೇಗೆ ನಡ್ಕೊಬೇಕು (33, 34)