ಪರಿವಿಡಿ
ಮೇ 29, 2017–ಜೂನ್ 4ರ ವಾರ, 2017
ನೀವು ಯೆಹೋವನಿಗೆ ಯಾವ್ಯಾವ ಪ್ರತಿಜ್ಞೆಗಳನ್ನು ಮಾಡಿದ್ದೀರಿ? ಅವುಗಳಿಗೆ ತಕ್ಕಂತೆ ನಡೆಯಲು ನಿಮ್ಮಿಂದ ಆದದ್ದನ್ನೆಲ್ಲ ಮಾಡುತ್ತಿದ್ದೀರಾ? ನೀವು ಸಮರ್ಪಣೆ ಮಾಡಿಕೊಳ್ಳುವಾಗ ಅಥವಾ ಮದುವೆಯಾಗುವಾಗ ಮಾಡಿದ ಪ್ರತಿಜ್ಞೆಯನ್ನು ಪಾಲಿಸುತ್ತಿದ್ದೀರಾ? ಕೊಟ್ಟ ಮಾತಿನಂತೆ ನಡೆಯುವುದರಲ್ಲಿ ಅತ್ಯುತ್ತಮ ಮಾದರಿಗಳಾಗಿರುವ ಯೆಪ್ತಾಹ ಮತ್ತು ಹನ್ನರಿಂದ ನಾವು ಕಲಿಯಬಹುದಾದ ಪಾಠಗಳು ಈ ಲೇಖನದಲ್ಲಿವೆ. ಇದು ನಾವು ಯೆಹೋವನಿಗೆ ಮಾಡಿರುವ ಪ್ರತಿಜ್ಞೆಗಳಿಗೆ ತಕ್ಕಂತೆ ನಡೆಯಲು ಸಹಾಯ ಮಾಡಲಿದೆ.
ಜೂನ್ 5-11ರ ವಾರ, 2017
9 ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?
ಯೆಹೋವನು ನಮಗೆ ಪರದೈಸಿನಲ್ಲಿ ಏನು ಕೊಡುತ್ತಾನೆ ಎನ್ನುವುದರ ಬಗ್ಗೆ ಹೆಚ್ಚಾಗಿ ಯೋಚಿಸುತ್ತೇವೆ. ಆದರೆ ಈ ಲೇಖನದಲ್ಲಿ, ಯೆಹೋವನು ಲೋಕಕ್ಕೆ ಶಾಂತಿ, ಸಂತೋಷ ತರಲಿಕ್ಕಾಗಿ ಯಾವ ನಾಲ್ಕು ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಎಂದು ಚರ್ಚಿಸಲಿದ್ದೇವೆ. ಈ ಲೇಖನ ನಮ್ಮ ನಂಬಿಕೆಯನ್ನು ಮತ್ತು ತಾಳಿಕೊಂಡು ಹೋಗುವ ನಮ್ಮ ತೀರ್ಮಾನವನ್ನು ಬಲಪಡಿಸುತ್ತದೆ.
14 ಜೀವನ ಕಥೆ—ಏನೇ ಆದರೂ ಕ್ರಿಸ್ತನ ಸೈನಿಕನಾಗಿಯೇ ಇರುವೆ
ಜೂನ್ 12-18ರ ವಾರ, 2017
18 ‘ಸರ್ವಲೋಕದ ನ್ಯಾಯಾಧಿಪತಿ’ ನ್ಯಾಯವನ್ನೇ ನಡಿಸುತ್ತಾನೆ
ಜೂನ್ 19-25ರ ವಾರ, 2017
23 ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ?
ನಮಗೆ ಅಥವಾ ಬೇರೆಯವರಿಗೆ ಅನ್ಯಾಯ ಆಗಿದೆಯೆಂದು ಅನಿಸಿದಾಗ ನಮ್ಮ ನಂಬಿಕೆ, ದೀನತೆ, ನಿಷ್ಠೆಯ ಪರೀಕ್ಷೆಯಾಗುತ್ತದೆ. ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ನಮಗಿರುವಂತೆ ಸಹಾಯಮಾಡುವ ಬೈಬಲಿನ ಮೂರು ವೃತ್ತಾಂತಗಳನ್ನು ಈ ಲೇಖನಗಳಲ್ಲಿ ಚರ್ಚಿಸಲಾಗಿದೆ.
ಜೂನ್ 26, 2017–ಜುಲೈ 2ರ ವಾರ, 2017
28 ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ!
ಯೆಹೋವನಿಗೆ ನಮ್ಮಿಂದ ಯಾವುದರ ಅಗತ್ಯವೂ ಇಲ್ಲವಾದರೂ ಆತನ ಆಳ್ವಿಕೆಯನ್ನು ಬೆಂಬಲಿಸಲು ನಾವು ಮಾಡುವ ಪ್ರಯತ್ನ, ಕೆಲಸವನ್ನು ನೋಡಿ ಆತನಿಗೆ ಸಂತೋಷವಾಗುತ್ತದೆ. ಆತನ ಸೇವೆಮಾಡಲು ಮತ್ತು ನಿರ್ದೇಶನ ಪಾಲಿಸಲು ನಮಗಿರುವ ಸಿದ್ಧಮನಸ್ಸನ್ನು ಯೆಹೋವನು ಮೆಚ್ಚುತ್ತಾನೆ ಎಂದು ನ್ಯಾಯಸ್ಥಾಪಕರು ಅಧ್ಯಾಯ 4 ಮತ್ತು 5ರಿಂದ ಕಲಿಯಲಿದ್ದೇವೆ.