ಪರಿವಿಡಿ
ಅಕ್ಟೋಬರ್ 23-29ರ ವಾರ, 2017
ಸ್ವನಿಯಂತ್ರಣ ತೋರಿಸುವುದರಲ್ಲಿ ಯೆಹೋವನು ಸರ್ವಶ್ರೇಷ್ಠ ಮಾದರಿ ಇಟ್ಟಿದ್ದಾನೆ. ನಾವು ಆತನನ್ನು ಹೇಗೆ ಅನುಕರಿಸಬಹುದು? ಹೆಚ್ಚು ಸ್ವನಿಯಂತ್ರಣ ತೋರಿಸಲು ನೀವೇನು ಮಾಡಬಹುದು?
ಅಕ್ಟೋಬರ್ 30, 2017–ನವೆಂಬರ್ 5ರ ವಾರ, 2017
ಕನಿಕರ ತೋರಿಸುವುದು ಅಂದರೇನು? ಕನಿಕರ ತೋರಿಸುವುದರಲ್ಲಿ ಯೆಹೋವ ಮತ್ತು ಯೇಸು ಪರಿಪೂರ್ಣ ಮಾದರಿ ಇಟ್ಟಿದ್ದಾರೆ. ನಾವು ಅವರನ್ನು ಹೇಗೆ ಅನುಕರಿಸಬಹುದು? ಅವರನ್ನು ಅನುಕರಿಸುವಾಗ ನಮಗೇನು ಒಳ್ಳೇದಾಗುತ್ತದೆ?
13 ಜೀವನ ಕಥೆ—ಆಧ್ಯಾತ್ಮಿಕ ವ್ಯಕ್ತಿಗಳ ಜೊತೆ ಕೆಲಸ ಮಾಡುವುದು ನನ್ನ ಸುಯೋಗ
ನವೆಂಬರ್ 6-12ರ ವಾ, 2017
18 ‘ನಮ್ಮ ದೇವರ ಮಾತು ಸದಾಕಾಲ ಇರುವುದು’
ನವೆಂಬರ್ 13-19ರ ವಾ, 2017
ಬೈಬಲನ್ನು ಈಗಲೂ ಹೆಚ್ಚೆಚ್ಚು ಭಾಷೆಗಳಿಗೆ ಭಾಷಾಂತರ ಮಾಡಲಾಗುತ್ತಿದೆ. ಇದು ಯಾಕೆ ಪ್ರಾಮುಖ್ಯ? ಬೈಬಲು ನಮಗೆ ಅರ್ಥವಾಗುವ ಭಾಷೆಯಲ್ಲಿದೆ ಎನ್ನುವುದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು? ಈ ಲೇಖನಗಳು ಬೈಬಲಿನ ಕಡೆಗಿನ ನಮ್ಮ ಕೃತಜ್ಞತೆ ಮತ್ತು ಅದರ ಲೇಖಕನ ಮೇಲೆ ನಮಗಿರುವ ಪ್ರೀತಿಯನ್ನು ಇನ್ನಷ್ಟು ಗಾಢಗೊಳಿಸಲಿವೆ.
ನವೆಂಬರ್ 20-26ರ ವಾರ, 2017
28 “ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು”
ಕ್ರೈಸ್ತರಿಗೆ ಧೈರ್ಯ ಬೇಕೇ ಬೇಕು. ಹಿಂದಿನ ಕಾಲದಲ್ಲಿ ಧೈರ್ಯ ತೋರಿಸಿದವರ ಮಾದರಿಯಿಂದ ನಾವೇನು ಕಲಿಯಬಹುದು? ಇಂದು ಯುವ ಜನರು, ಹೆತ್ತವರು, ವೃದ್ಧ ಸಹೋದರಿಯರು, ದೀಕ್ಷಾಸ್ನಾನ ಪಡೆದಿರುವ ಸಹೋದರರು ಹೇಗೆ ಧೈರ್ಯ ತೋರಿಸಿ ಯೆಹೋವನು ಮೆಚ್ಚುವಂಥ ಕೆಲಸವನ್ನು ಮಾಡಲು ಸಿದ್ಧರಾಗಿರಬಹುದು?